ಕ್ಷೇತ್ರ ಸೇವಾ ಮುಖ್ಯಾಂಶಗಳು
ಆಗಸ್ಟ್ 2011
ಕಳೆದ ಸೇವಾ ವರ್ಷದ ಅಂತ್ಯದಲ್ಲಿ ಭಾರತದ ಪ್ರಚಾರಕರ ಹೊಸ ಉಚ್ಛಾಂಕ: 37,095. ರೆಗ್ಯುಲರ್ ಪಯನೀಯರರ ಹೊಸ ಉಚ್ಚಾಂಕ: 3,449. ನಿಶ್ಚಯವಾಗಿಯೂ ಯೆಹೋವನು ಸಾರುವ ಕೆಲಸದ ವೇಗ ಹೆಚ್ಚಿಸುತ್ತಿದ್ದಾನೆ, ಕುರಿಸದೃಶ ಜನರೂ ಹೆಚ್ಚೆಚ್ಚಾಗಿ ಸುವಾರ್ತೆಗೆ ಸ್ಪಂದಿಸುತ್ತಿದ್ದಾರೆ.