ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2012 ಫೆಬ್ರವರಿ 27ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಯೆಹೋವನ ಕರುಣೆ ಆತನ ನ್ಯಾಯವನ್ನು ತಗ್ಗಿಸುತ್ತದೆಂದು ಹೇಳುವುದು ಸರಿಯೋ? (ಯೆಶಾ. 30:18) [ಜನ. 9, ಕಾವಲಿನಬುರುಜು 02 3/1 ಪು. 30]
2. ಹಿಜ್ಕೀಯನ ಅರಮನೆಯ ಮೇಲ್ವಿಚಾರಕನಾದ ಶೆಬ್ನನನ್ನು ಆ ಸ್ಥಾನದಿಂದ ತೆಗೆದುಹಾಕಿದ ಪ್ರಸಂಗದಿಂದ ನಾವು ಯಾವ ಪಾಠ ಕಲಿಯಬಹುದು? (ಯೆಶಾ. 36:2, 3, 22) [ಜನ. 16, ಕಾವಲಿನಬುರುಜು 07 2/1 ಪು. 8 ಪ್ಯಾ. 6]
3. ಸಂಕಷ್ಟ ಎದುರಾದಾಗ ಏನು ಮಾಡಬೇಕೆಂಬ ಬಗ್ಗೆ ಯೆಶಾಯ 37:1, 14-20ರಲ್ಲಿರುವ ವಿಷಯದಿಂದ ನಾವು ಯಾವ ಪಾಠ ಕಲಿಯುತ್ತೇವೆ? [ಜನ. 16, ಕಾವಲಿನಬುರುಜು 07 2/1 ಪು. 9 ಪ್ಯಾ. 1, 2]
4. ಯೆಶಾಯ 40:31ರಲ್ಲಿರುವ ದೃಷ್ಟಾಂತ ಯೆಹೋವನ ಸೇವಕರಿಗೆ ಹೇಗೆ ಪ್ರೋತ್ಸಾಹ ನೀಡುತ್ತದೆ? [ಜನ. 23, ಕಾವಲಿನಬುರುಜು 96 6/15 ಪು. 10, 11]
5. ಯೆಶಾಯ 41:14ರಲ್ಲಿರುವ ಯೆಹೋವನ ಮಾತುಗಳು, ಬರಲಿರುವ ಯಾವ ಆಕ್ರಮಣವನ್ನು ಎದುರಿಸಲು ನಮಗೆ ಪ್ರೋತ್ಸಾಹ ನೀಡುತ್ತವೆ? [ಜನ. 23, ಯೆಶಾಯನ ಪ್ರವಾದನೆ-2 ಪು. 24 ಪ್ಯಾ. 16]
6. ನಾವು “ಸದ್ಧರ್ಮನಿರತ”ರಾಗಿದ್ದೇವೆಂದು (“ನೀತಿಯನ್ನು ಅನ್ವೇಷಿಸುತ್ತಿದ್ದೇವೆಂದು,” NW) ಯೆಹೋವನಿಗೆ ಹೇಗೆ ತೋರಿಸಿಕೊಡಬಹುದು? (ಯೆಶಾ. 51:1) [ಫೆಬ್ರ. 6, ಯೆಶಾಯನ ಪ್ರವಾದನೆ-2 ಪು. 165 ಪ್ಯಾ. 2]
7. ಯೆಶಾಯ 53:12ರಲ್ಲಿ ತಿಳಿಸಲಾಗಿರುವ ಆ “ಅನೇಕರು” (NW) ಯಾರು? ಯೆಹೋವನು ಅವರೊಂದಿಗೆ ವ್ಯವಹರಿಸುವ ವಿಧದಿಂದ ಆತನ ಬಗ್ಗೆ ನಾವೇನನ್ನು ಕಲಿಯುತ್ತೇವೆ? [ಫೆಬ್ರ. 13, ಯೆಶಾಯನ ಪ್ರವಾದನೆ-2 ಪು. 213 ಪ್ಯಾ. 34]
8. ಯೆಶಾಯ 60:17ರಲ್ಲಿ ಸಾಂಕೇತಿಕವಾಗಿ ತಿಳಿಸಿರುವಂತೆ ಕಡೇ ದಿವಸಗಳಲ್ಲಿ ಯೆಹೋವನ ಜನರು ಏನನ್ನು ಅನುಭವಿಸುತ್ತಿದ್ದಾರೆ? [ಫೆಬ್ರ. 20, ಯೆಶಾಯನ ಪ್ರವಾದನೆ-2 ಪು. 316 ಪ್ಯಾ. 22]
9. ಯೇಸು ಮತ್ತವನ ಶಿಷ್ಯರಿಗೆ ಯಾವುದರ ಬಗ್ಗೆ ಸಾರುವಂತೆ ನೇಮಕ ಕೊಡಲಾಗಿತ್ತೋ ಆ “ಶುಭವರುಷ” ಏನನ್ನು ಸೂಚಿಸುತ್ತದೆ? (ಯೆಶಾ. 61:2) [ಫೆಬ್ರ. 20, ಯೆಶಾಯನ ಪ್ರವಾದನೆ-2 ಪು. 324, 325 ಪ್ಯಾ. 7, 8]
10. ಯೆಶಾಯ 63:9ರಲ್ಲಿ ಯೆಹೋವನ ಯಾವ ಅತ್ಯದ್ಭುತ ಗುಣದ ಬಗ್ಗೆ ಒತ್ತಿಹೇಳಲಾಗಿದೆ? [ಫೆಬ್ರ. 27, ಕಾವಲಿನಬುರುಜು 03 7/1 ಪು. 19 ಪ್ಯಾ. 22, 23]