ಮಾರ್ಚ್ 5ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 5ರಿಂದ ಆರಂಭವಾಗುವ ವಾರ
ಗೀತೆ 77 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 16 ಪ್ಯಾ. 7-14 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 1-4 (10 ನಿ.)
ನಂ. 1: ಯೆರೆಮೀಯ 3:14-25 (4 ನಿಮಿಷದೊಳಗೆ)
ನಂ. 2: ಯೆಹೋವನ ನಾಮವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಏಕೆ?—ಯೆಶಾ. 43:12 (5 ನಿ.)
ನಂ. 3: ಭೂಮಿಯಲ್ಲಿರುವ ಯೆಹೋವನ ಸಂಘಟನೆಯನ್ನು ಗುರುತಿಸುವುದು—ದೇವರನ್ನು ಆರಾಧಿಸಿರಿ ಪು. 128-129 ಪ್ಯಾ. 1-4 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಸ್ಥಳೀಯ ಅಗತ್ಯಗಳು.
15 ನಿ: ಮಾರ್ಚ್ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಚರ್ಚೆ. ನಿಮ್ಮ ಸೇವಾ ಕ್ಷೇತ್ರದ ಜನರಿಗೆ ಇಷ್ಟವಾಗಬಹುದಾದ ಕೆಲವು ಲೇಖನಗಳ ಬಗ್ಗೆ ಒಂದೆರಡು ನಿಮಿಷ ತಿಳಿಸಿ. ಆಮೇಲೆ, ಯಾವ ಪ್ರಶ್ನೆ ಕೇಳಿ ಕಾವಲಿನಬುರುಜು ಪತ್ರಿಕೆಯಲ್ಲಿನ ಮುಖಪುಟ ಲೇಖನಗಳಲ್ಲಿ ಮನೆಯವರ ಆಸಕ್ತಿ ಹುಟ್ಟಿಸಬಹುದೆಂದು ಸಭಿಕರನ್ನು ಕೇಳಿ. ನಂತರ ಯಾವ ವಚನ ಓದಬಹುದೆಂದೂ ಕೇಳಿ. ಎಚ್ಚರ! ಪತ್ರಿಕೆಯ ವಿಷಯದಲ್ಲೂ ಹೀಗೇ ಮಾಡಿ. ಪ್ರತಿ ಸಂಚಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 75 ಮತ್ತು ಪ್ರಾರ್ಥನೆ