ಮಾರ್ಚ್ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 19ರಿಂದ ಆರಂಭವಾಗುವ ವಾರ
ಗೀತೆ 8 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 17 ಪ್ಯಾ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 8-11 (10 ನಿ.)
ನಂ. 1: ಯೆರೆಮೀಯ 10:17–11:5 (4 ನಿಮಿಷದೊಳಗೆ)
ನಂ. 2: ಯೇಸುವಿನ ಸ್ಮಾರಕಾಚರಣೆಯ ಮಹತ್ವವೇನು? (5 ನಿ.)
ನಂ. 3: ಯೇಸುವಿನ ಸ್ಮಾರಕಾಚರಣೆಯಲ್ಲಿ ಬಳಸುವ ರೊಟ್ಟಿ ಮತ್ತು ದ್ರಾಕ್ಷಾರಸ ಏನನ್ನು ಸಂಕೇತಿಸುತ್ತದೆ? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ತಮ್ಮ ಗುಂಪಿನಲ್ಲಿರುವ ದೀಕ್ಷಾಸ್ನಾನ ಪಡೆದ ಪ್ರಚಾರಕರೆಲ್ಲರೂ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ತುಂಬಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲ ಗುಂಪು ಮೇಲ್ವಿಚಾರಕರಿಗೆ ಜ್ಞಾಪಿಸಿ.
15 ನಿ: ದೂರದ ಕ್ಷೇತ್ರಗಳಲ್ಲಿ ಸಾರಬಲ್ಲಿರೊ? ಭಾಷಣ. ಮಾರ್ಚ್ 1993ರ ನಮ್ಮ ರಾಜ್ಯ ಸೇವೆ ಪುಟ 5, 6 ಪ್ಯಾರ 17-22; 1992 ಡಿಸೆಂಬರ್ 1ರ ಕಾವಲಿನಬುರುಜು ಪುಟ 11, ಪ್ಯಾರ 6; 2005 ನವೆಂಬರ್ 15ರ ಕಾವಲಿನಬುರುಜು ಪುಟ 8, 9ರ ಮೇಲೆ ಆಧರಿತ. SB:SSB ನವೆಂಬರ್ 15, 2011ರ ಪತ್ರದಿಂದ ಸಂಬಂಧಪಟ್ಟ ಅಂಶಗಳನ್ನು ಸೇರಿಸಿ.
15 ನಿ: “ವ್ಯಾಪಾರ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಸಾಕ್ಷಿಕೊಡಿ.” ಪ್ರಶ್ನೋತ್ತರ. ವ್ಯಾಪಾರ ಕ್ಷೇತ್ರದ ಸಾಕ್ಷಿಕಾರ್ಯದಲ್ಲಿ ಸಾಫಲ್ಯಪಡೆದಿರುವ ಪ್ರಚಾರಕರೊಬ್ಬರ ಸಂದರ್ಶನ ನಡೆಸಿ.
ಗೀತೆ 108 ಮತ್ತು ಪ್ರಾರ್ಥನೆ