ಸೆಪ್ಟೆಂಬರ್ 10ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 10ರ ವಾರ
ಗೀತೆ 15 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 8 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 42-45 (10 ನಿ.)
ನಂ. 1: ಯೆಹೆಜ್ಕೇಲ 43:13-27 (4 ನಿಮಿಷದೊಳಗೆ)
ನಂ. 2: ಮೊದಲನೇ ಶತಕದಲ್ಲಿದ್ದ ಯೇಸುವಿನ ಶಿಷ್ಯರ ಸುವಾರ್ತಾ ಕೆಲಸ—ದೇವರನ್ನು ಆರಾಧಿಸಿರಿ ಪು. 171-174 ಪ್ಯಾ. 8–12 (5 ನಿ.)
ನಂ. 3: ಪವಿತ್ರಾತ್ಮವನ್ನು ಪಡೆಯಲು ನಾವೇನು ಮಾಡಬೇಕು? (5 ನಿ.)
❑ ಸೇವಾ ಕೂಟ:
10 ನಿ: ವೈಯಕ್ತಿಕ ಅಧ್ಯಯನ ಪ್ರತಿಫಲದಾಯಕ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 27-32 ಆಧರಿತ.
10 ನಿ: ನಿನ್ನನ್ನು ಎದುರಿಸಲು ಕಲ್ಪಿಸಿದ ಆಯುಧವು ಜಯಿಸದು. (ಯೆಶಾ. 54:17) ಚರ್ಚೆ. ಮುಂದಿನ ಎರಡು ಕಾವಲಿನಬುರುಜು ಮೇಲೆ ಆಧರಿತ: 2004, ಆಗಸ್ಟ್ 15 ಪು. 16 ಪ್ಯಾ. 17 ಮತ್ತು 2009, ಜುಲೈ 15 ಪು. 22-23 ಪ್ಯಾ. 16-17. ಇದರಿಂದ ಕಲಿತ ಪಾಠಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: “ಫಲಕಾರಿಯಾಗುವ ನಿರೂಪಣೆಗಳನ್ನು ಬಳಸಿ.” ಪ್ರಶ್ನೋತ್ತರ.
ಗೀತೆ 44 ಮತ್ತು ಪ್ರಾರ್ಥನೆ