ಅಕ್ಟೋಬರ್ 15ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 15ರ ವಾರ
ಗೀತೆ 14 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 9 ಪ್ಯಾ. 18-24, ಪು. 96ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ದಾನಿಯೇಲ 10-12 (10 ನಿ.)
ನಂ. 1: ದಾನಿಯೇಲ 11:15-27 (4 ನಿಮಿಷದೊಳಗೆ)
ನಂ. 2: ಕ್ರೈಸ್ತರು ಸೇಡುತೀರಿಸಲು ಪ್ರಯತ್ನಿಸುವುದಿಲ್ಲ—ರೋಮ. 12:18-21 (5 ನಿ.)
ನಂ. 3: ಯುದ್ಧದ ಬಗ್ಗೆ ಒಬ್ಬ ಕ್ರೈಸ್ತನ ನೋಟವನ್ನು ಮಾರ್ಗದರ್ಶಿಸುವ ವಚನಗಳು (5 ನಿ.)
❑ ಸೇವಾ ಕೂಟ:
10 ನಿ: ಸೇವೆಯಲ್ಲಿ ದಯೆ ಹಾಗೂ ಜಾಣ್ಮೆ ತೋರಿಸಿ. ಚರ್ಚೆ. 2012, ಮಾರ್ಚ್ 15ರ ಕಾವಲಿನಬುರುಜು ಪುಟ 13, ಪ್ಯಾರ 15-18ರ ಆಧರಿತ.
20 ನಿ: “ಸುವಾರ್ತೆ ಸಾರುವಾಗ ಕರಪತ್ರಗಳನ್ನು ಚೆನ್ನಾಗಿ ಬಳಸಿ.” ಪ್ರಶ್ನೋತ್ತರ. ಪ್ಯಾರ 4ನ್ನು ಚರ್ಚಿಸಿದ ನಂತರ ನವೆಂಬರ್ ತಿಂಗಳಲ್ಲಿ ನೀಡುವ ಕರಪತ್ರಗಳ ಬಗ್ಗೆ ಚುಟುಕಾಗಿ ಹೇಳಿ. ಕರಪತ್ರ ಹೇಗೆ ನೀಡುವುದೆಂಬ ಒಂದು ಪ್ರಾತ್ಯಕ್ಷಿಕೆ ಇರಲಿ. ಪ್ಯಾರ 7ನ್ನು ಚರ್ಚಿಸುವಾಗ ಕರಪತ್ರಗಳನ್ನು ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
ಗೀತೆ 97 ಮತ್ತು ಪ್ರಾರ್ಥನೆ