ಡಿಸೆಂಬರ್ 10ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 10ರ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 12 ಪ್ಯಾ. 16-21, ಪು. 127ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಚೆಫನ್ಯ 1–ಹಗ್ಗಾಯ 2 (10 ನಿ.)
ನಂ. 1: ಹಗ್ಗಾಯ 1:1-13 (4 ನಿಮಿಷದೊಳಗೆ)
ನಂ. 2: ದೇಶಭಕ್ತಿಗೆ ಸಂಬಂಧಿಸಿದ ಆಚರಣೆಗಳ ಕುರಿತ ಬೈಬಲ್ ಮಾರ್ಗದರ್ಶನ (5 ನಿ.)
ನಂ. 3: ಕ್ರಿಸ್ತನನ್ನು ತಿಳಿದರೆ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ—ಮತ್ತಾ. 11:27 (5 ನಿ.)
❑ ಸೇವಾ ಕೂಟ:
15 ನಿ: 2013ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್. ಶಾಲಾ ಮೇಲ್ವಿಚಾರಕರ ಭಾಷಣ. 2013ರ ಶೆಡ್ಯೂಲ್ನಲ್ಲಿರುವ ವಿಷಯಗಳಲ್ಲಿ ನಿಮ್ಮ ಸಭೆ ಪ್ರಗತಿಮಾಡಬೇಕಾದ ಕ್ಷೇತ್ರಗಳನ್ನು ಚರ್ಚಿಸಿ. ಪ್ರತಿಯೊಬ್ಬರು ತಮ್ಮ ನೇಮಕಗಳನ್ನು ಪೂರೈಸಲು, ಬೈಬಲ್ ಮುಖ್ಯಾಂಶ ಭಾಗದಲ್ಲಿ ಪಾಲ್ಗೊಳ್ಳಲು ಹಾಗೂ ಪ್ರತಿವಾರ ಶುಶ್ರೂಷಾ ಶಾಲೆ ಪುಸ್ತಕದಿಂದ ಕೊಡಲಾಗುವ ಸಲಹೆಗಳನ್ನು ಅನ್ವಯಿಸಲು ಶ್ರದ್ಧಾಪೂರ್ವಕ ಪ್ರಯತ್ನ ಮಾಡುವಂತೆ ಪ್ರೋತ್ಸಾಹಿಸಿ.
15 ನಿ: “ಎಲ್ಲರೊಂದಿಗೆ ಶಾಂತಿಶೀಲರಾಗಿರಿ.” ಪ್ರಶ್ನೋತ್ತರ. ಸಿಟ್ಟುಗೊಂಡಿರೋ ಮನೆಯವರೊಂದಿಗೆ ಯಾವ ರೀತಿ ಪ್ರತಿಕ್ರಿಯಿಸಬಾರದು ಮತ್ತು ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತೋರಿಸುವ ಎರಡು ಪ್ರಾತ್ಯಕ್ಷಿಕೆ ಇರಲಿ.
ಗೀತೆ 39 ಮತ್ತು ಪ್ರಾರ್ಥನೆ