ಸೆಪ್ಟೆಂಬರ್ 23ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 23ರ ವಾರ
ಗೀತೆ 80 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 27 ಪ್ಯಾ. 10-18 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಕೊರಿಂಥ 8-13 (10 ನಿ.)
ನಂ. 1: 2 ಕೊರಿಂಥ 10:1-18 (4 ನಿಮಿಷದೊಳಗೆ)
ನಂ. 2: ಅವರು ತಮ್ಮ ಬೀಡನ್ನು ಕಳೆದುಕೊಂಡದಕ್ಕೆ ಕಾರಣ—ಬೈಬಲ್ ಕಥೆಗಳು, ಕಥೆ 4 (5 ನಿ.)
ನಂ. 3: 1 ಕೊರಿಂಥ 10:13ನ್ನು ನಾವು ಹೇಗೆ ಅರ್ಥಮಾಡಿಕೊಳ್ಳತಕ್ಕದ್ದು? (5 ನಿ.)
□ ಸೇವಾ ಕೂಟ:
5 ನಿ: “ನೀವು ನನ್ನ ಪತ್ರಿಕೆ ತಗೊಳಿ ನಾನು ನಿಮ್ಮದು ತಗೊಳ್ತಿನಿ.” ಚರ್ಚೆ. ಮನೆಯವರ ಇಂಥ ಮಾತಿಗೆ ಹೇಗೆ ಯಶಸ್ವಿಯಾಗಿ ಪ್ರತಿಕ್ರಿಯಿಸಿದ್ದಾರೆ ಅಂತ ಸಭಿಕರನ್ನು ಕೇಳಿ.
10 ನಿ: ಕಳೆದ ವರ್ಷದ ನಮ್ಮ ಸಾಧನೆಗಳೇನು? ಸೇವಾ ಮೇಲ್ವಿಚಾರಕರ ಭಾಷಣ. ಕಳೆದ ಸೇವಾ ವರ್ಷದಲ್ಲಿ ಸಭೆಯಲ್ಲಾದ ಚಟುವಟಿಕೆಗಳನ್ನು ಪುನರವಲೋಕಿಸಿ. ಯಾವೆಲ್ಲ ವಿಷಯಗಳನ್ನು ಸಾಧಿಸಲಾಯಿತೆಂದು ಹೇಳಿ ಶ್ಲಾಘಿಸಿ. ಈ ಸೇವಾ ವರ್ಷದಲ್ಲಿ ಸುವಾರ್ತೆಗೆ ಸಂಬಂಧಪಟ್ಟಂತೆ ಯಾವ ಎರಡು ವಿಷಯಗಳ ಕಡೆ ಸಭೆ ಕೆಲಸ ಮಾಡಬೇಕೆಂದು ತಿಳಿಸಿ. ಪ್ರಾಯೋಗಿಕ ಸಲಹೆ ನೀಡಿ.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಅಪೊಸ್ತಲರ ಕಾರ್ಯಗಳು 16:19-40ನ್ನು ಓದಿಸಿ. ಸೇವೆಗೆ ಇದು ಹೇಗೆ ಅನ್ವಯವಾಗುತ್ತದೆಂದು ಚರ್ಚಿಸಿ.
ಗೀತೆ 44 ಮತ್ತು ಪ್ರಾರ್ಥನೆ