ಮಾರ್ಚ್ 3ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 3ರ ವಾರ
ಗೀತೆ 113 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 11 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 36-39 (10 ನಿ.)
ನಂ. 1: ಆದಿಕಾಂಡ 37:1-17 (4 ನಿಮಿಷದೊಳಗೆ)
ನಂ. 2: ಬೈಬಲ್ ನಮ್ಮ ದಿನಕ್ಕೆ ಒಂದು ಪ್ರಾಯೋಗಿಕ ಮಾರ್ಗದರ್ಶಕ —ಬೈಬಲ್ ವಿಷಯಗಳು 22 ಬಿ (5 ನಿ.)
ನಂ. 3: ಅಬೀಗೈಲ್ ಯೆಹೋವನಿಗೆ ಮಹಿಮೆ ತರುವ ಗುಣಗಳನ್ನು ತೋರಿಸಿದಳು—1 ಸಮು 25:1-44 (5 ನಿ.)
ಸೇವಾ ಕೂಟ:
15 ನಿ: ಸ್ಥಳೀಯ ಅಗತ್ಯಗಳು.
15 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಆಸಕ್ತಿ ತೋರಿಸುವವರ ಟಿಪ್ಪಣಿ ಬರೆದಿಡಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ, ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಮತ್ತು ಸಿಕ್ಕಿದಂಥ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
ಗೀತೆ 95 ಮತ್ತು ಪ್ರಾರ್ಥನೆ