ಏಪ್ರಿಲ್ 14ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 14ರ ವಾರ
ಗೀತೆ 19 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 17 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 11-14 (10 ನಿ.)
ನಂ. 1: ವಿಮೋಚನಕಾಂಡ 12:37-51 (4 ನಿಮಿಷದೊಳಗೆ)
ನಂ. 2: ಚರ್ಚನ್ನು ಪೇತ್ರನ ಮೇಲೆ ಕಟ್ಟಲಾಗಿಲ್ಲ—ಬೈಬಲ್ವಿಷಯಗಳು 6 ಬಿ (5 ನಿ.)
ನಂ. 3: ಕತ್ತಿಯನ್ನು ಹಿಡಿದವನು ಕತ್ತಿಯಿಂದಲೇ ಸಾಯುವನು ಎನ್ನುವುದು ಅಬ್ನೇರನ ವಿಷಯದಲ್ಲಿ ನಿಜವಾಯಿತು —1ಸಮು 15:4, 5; 20:25, 26; 26:14-17; 2ಸಮು 2:8-24, 2:29–3:1, 1-28 (5 ನಿ.)
ಸೇವಾ ಕೂಟ:
15 ನಿ: “ಆಡಳಿತ ಮಂಡಳಿಯಿಂದ ನಿಮಗೊಂದು ಪತ್ರ.” ಚರ್ಚೆ. ವಾರ್ಷಿಕ ವರದಿಯಲ್ಲಿ ಆಸಕ್ತಿಕರವಾದ ಅಂಶಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಹಾಯ ಮಾಡುವ ಸಂಗಡಿಗರಾಗಿ.” ಚರ್ಚೆ. ಸೇವೆಯಲ್ಲಿ ಸಹಾಯ ಮಾಡದ ಸಂಗಡಿಗನ ಎರಡು ಚುಟುಕಾದ ಪ್ರಾತ್ಯಕ್ಷಿಕೆಗಳಿರಲಿ. ಪ್ರತಿಯೊಂದು ಪ್ರಾತ್ಯಕ್ಷಿಕೆಯ ನಂತರ ಆ ಪರಿಸ್ಥಿತಿಯಲ್ಲಿ ಸಂಗಡಿಗನು ಏನು ಮಾಡಬಹುದಿತ್ತೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
ಗೀತೆ 45 ಮತ್ತು ಪ್ರಾರ್ಥನೆ