ಮೇ 5ರ ವಾರಕ್ಕಾಗಿರುವ ಶೆಡ್ಯೂಲ್
ಮೇ 5ರ ವಾರ
ಗೀತೆ 8 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 20 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 23-26 (10 ನಿ.)
ನಂ. 1: ವಿಮೋಚನಕಾಂಡ 25:1-22 (4 ನಿಮಿಷದೊಳಗೆ)
ನಂ. 2: ಸೃಷ್ಟಿಯ ದಿನಗಳು 24 ತಾಸುಗಳ ದಿನಗಳಲ್ಲ—ಬೈಬಲ್ ವಿಷಯಗಳು 44 ಬಿ (5 ನಿ.)
ನಂ. 3: ಅಬ್ರಹಾಮ ನಂಬಿಕೆಗೆ ಒಂದು ಉತ್ತಮ ಮಾದರಿ—ಆದಿ 5:32; 11:10, 26, 32; 12:4; 14:22; 15:7; 24:3; 1ಪೂರ್ವ 1:28; ನೆಹೆ 9:7; ಅಕಾ 7:2-4 (5 ನಿ.)
ಸೇವಾ ಕೂಟ:
10 ನಿ: ಮೇ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂಬ ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ. ಈ ಭಾಗದ ಸಮಾಪ್ತಿಯಲ್ಲಿ, ಪತ್ರಿಕೆಗಳನ್ನು ಮೊದಲಿಂದ ಕೊನೆವರೆಗೂ ಓದುವಂತೆ ಮತ್ತು ಅದರ ವಿತರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಹಾಯ ಮಾಡುವ ಸಂಗಡಿಗರಾಗಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ, ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಕೇಳಿ. ಸಭಿಕರಿಗೆ ಸಿಕ್ಕಿದಂಥ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
ಗೀತೆ 103 ಮತ್ತು ಪ್ರಾರ್ಥನೆ