ಜೂನ್ 2ರ ವಾರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 2ರ ವಾರ
ಗೀತೆ 123 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 24 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 38-40 (10 ನಿ.)
ನಂ. 1: ವಿಮೋಚನಕಾಂಡ 40:20-38 (4 ನಿಮಿಷದೊಳಗೆ)
ನಂ. 2: ಕ್ರೈಸ್ತರಿಗೂ ಸಬ್ಬತ್ತಿಗೂ ಏನು ಸಂಬಂಧ?—w11 7/15 ಪುಟ 28 ಪ್ಯಾರ 16-17 (5 ನಿ.)
ನಂ. 3: ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ—ಬೈಬಲ್ ಕಥೆಗಳು, ಕಥೆ 19 (5 ನಿ.)
ಸೇವಾ ಕೂಟ:
15 ನಿ: ಸ್ಥಳೀಯ ಅಗತ್ಯಗಳು.
15 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಮೊದಲ ಮಾತುಗಳನ್ನು ಮುಂತಯಾರಿಸಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ, ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಕೇಳಿ. ಸಭಿಕರಿಗೆ ಸಿಕ್ಕಿದಂಥ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
ಗೀತೆ 44 ಮತ್ತು ಪ್ರಾರ್ಥನೆ