ಜನವರಿ 5ರಿಂದ ವಾರಕ್ಕಾಗಿರುವ ಶೆಡ್ಯೂಲ್
2015, ಜನವರಿ 5ರಿಂದ ಆರಂಭವಾಗುವ ವಾರ
ಗೀತೆ 16 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 27, 28 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 16-20 (8 ನಿ.)
ನಂ. 1: ಯೆಹೋಶುವ 17:11-18 (3 ನಿಮಿಷದೊಳಗೆ)
ನಂ. 2: ದೇವರು ಯಾರು?—ಕಿರುಪರಿಚಯ ಪುಟ 2 ಪ್ಯಾರ 1-3 (5 ನಿ.)
ನಂ. 3: ಅಹಾಬ ರಾಜ—ವಿಷಯ: ಕೆಟ್ಟವರಿಗೆ ಒಳ್ಳೇದಾಗಲ್ಲ—1ಅರ 16:29-33; 20:26-34; 21:1-19; 22:13-38 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನಮಗೆ ಕೊಡಲಾಗಿರುವ ಒಳ್ಳೆಯ ಬೊಕ್ಕಸದಿಂದ “ಒಳ್ಳೆಯ ವಿಷಯಗಳನ್ನು” ಹೊರತರೋಣ.—ಮತ್ತಾ. 12:35ಎ.
15 ನಿ: ಸ್ಥಳೀಯ ಅಗತ್ಯಗಳು.
15 ನಿ: “ಸಮಯಪಾಲನೆ ರೂಢಿ ಮಾಡಿಕೊಳ್ಳಿ.” ಪ್ರಶ್ನೋತ್ತರ. 4ನೇ ಪ್ಯಾರ ಚರ್ಚಿಸುವಾಗ, ತಾವು ಸಮಯಕ್ಕೆ ಸರಿಯಾಗಿ ಬರಲು ಏನು ಮಾಡುತ್ತಾರೆಂದು ಸಭಿಕರನ್ನು ಕೇಳಿ.
ಗೀತೆ 44 ಮತ್ತು ಪ್ರಾರ್ಥನೆ