ನವೆಂಬರ್ 23ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 23ರ ವಾರ
ಗೀತೆ 131 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 82 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 1-5 (8 ನಿ.)
ನಂ. 1: 2 ಪೂರ್ವಕಾಲವೃತ್ತಾಂತ 3:14-4:6 (3 ನಿಮಿಷದೊಳಗೆ)
ನಂ. 2: ಹನೋಕ—ವಿಷಯ: ಯೆಹೋವನೊಂದಿಗೆ ನಡೆಯಿರಿ—ಆದಿ 4:17, 18; 5:18-24; ಇಬ್ರಿ 11:5; 12:1; ಯೂದ 14, 15 (5 ನಿ.)
ನಂ. 3: ಕಡೇ ದಿವಸಗಳ ಸೂಚನೆಗಳ ಕುರಿತು ಎಚ್ಚರದಿಂದ ಇರಬೇಕು—ಬೈಬಲ್ ವಿಷಯಗಳು 3 ಬಿ (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.”—1 ಕೊರಿಂ. 3:6
15 ನಿ: “ಉತ್ತಮ ಬೋಧನೆಗೆ ಒಳ್ಳೆಯ ತಯಾರಿ ಅಗತ್ಯ.” ಭಾಷಣ.
15 ನಿ: “ಬೋಧಿಸುತ್ತದೆ ಪುಸ್ತಕದ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ.” ಚರ್ಚೆ. ಒಂದು ಚಿಕ್ಕ ಅಭಿನಯ ಇರಲಿ.
ಗೀತೆ 123 ಮತ್ತು ಪ್ರಾರ್ಥನೆ