ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜನವರಿ ಪು. 5
  • ಜನವರಿ 18-24

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 18-24
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜನವರಿ ಪು. 5

ಜನವರಿ 18-24

ಎಜ್ರ 1-5

  • ಗೀತೆ 85 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ”: (10 ನಿ.) [‘ಎಜ್ರ ಪುಸ್ತಕದ ಪರಿಚಯ’ ಎಂಬ ವಿಡಿಯೋವನ್ನು ತೋರಿಸಿ.]

    • ಎಜ್ರ 3:1-6—ಯೆಹೋವನ ಪ್ರವಾದನೆಗಳು ಸುಳ್ಳಾಗುವುದಿಲ್ಲ (ಕಾವಲಿನಬುರುಜು 06 1/15 ಪು. 19, ಪ್ಯಾ. 3)

    • ಎಜ್ರ 5:1-7—ಯೆಹೋವನು ತನ್ನ ಜನರ ಯಶಸ್ಸಿಗಾಗಿ ವಿಷಯಗಳನ್ನು ಹೇಗೆ ಬೇಕೋ ಹಾಗೆ ನಿರ್ವಹಿಸಬಲ್ಲನು (ಕಾವಲಿನಬುರುಜು 06 1/15 ಪು. 19, ಪ್ಯಾ. 5; w86-E 1/15 9 ¶2; w86-E 2/1 29 ಚೌಕ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಎಜ್ರ 1:3-6—ಯೆರೂಸಲೇಮಿಗೆ ಹಿಂದಿರುಗಲು ಮುಂದೆ ಬರದಿದ್ದ ಇಸ್ರಾಯೇಲ್ಯರ ನಂಬಿಕೆಯು ದುರ್ಬಲವಾಗಿತ್ತೊ? (ಕಾವಲಿನಬುರುಜು 06 1/15 ಪು. 17, ಪ್ಯಾ. 5; ಪು. 19, ಪ್ಯಾ. 2)

    • ಎಜ್ರ 4:1-3—ಸಹಾಯ ಹಸ್ತವನ್ನು ನಿರಾಕರಿಸಿದ್ದೇಕೆ? (ಕಾವಲಿನಬುರುಜು 06 1/15 ಪು. 19, ಪ್ಯಾ. 4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಎಜ್ರ 3:10-4:7 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-35 ಕರಪತ್ರದ ಕೊನೆಯ ಪುಟವನ್ನು ಉಪಯೋಗಿಸುತ್ತಾ ಅದನ್ನು ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-35 ಕರಪತ್ರ ಕೊಟ್ಟಾಗ ಚೆನ್ನಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯನ್ನು ಹೇಗೆ ಪುನರ್ಭೇಟಿ ಮಾಡುವುದೆಂದು ತೋರಿಸುವ ಅಭಿನಯವಿರಲಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಅಧ್ಯಯನ ಮಾಡುವ ಅಭಿನಯವಿರಲಿ. (ಬೋಧಿಸುತ್ತದೆ ಪು. 20-21, ಪ್ಯಾ. 6-8)

ನಮ್ಮ ಕ್ರೈಸ್ತ ಜೀವನ

  • ಗೀತೆ 40

  • “ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು”: (5 ನಿ.) ಭಾಷಣ. ಮತ್ತಾಯ 6:33 ಮತ್ತು ಲೂಕ 12:22-24⁠ರ ಮೇಲೆ ಆಧರಿತ. ರಾಜ್ಯಕ್ಕೆ ಪ್ರಥಮ ಸ್ಥಾನ ನೀಡಿದಾಗ ತಮ್ಮ ಅವಶ್ಯಕತೆಗಳನ್ನು ಯೆಹೋವನು ಪೂರೈಸಿದ್ದರ ಕುರಿತು ಅನುಭವಗಳನ್ನು ತಿಳಿಸುವಂತೆ ಪ್ರಚಾರಕರನ್ನು ಕೇಳಿಕೊಳ್ಳಿ.

  • ನಿಮ್ಮ ಮಾತು ಮೊದಲು “ಹೌದು,” ನಂತರ “ಅಲ್ಲ” ಎಂದಾಗಿದೆಯೇ?: (10 ನಿ.) ಚರ್ಚೆ. (ಕಾವಲಿನಬುರುಜು 14 3/15 ಪು. 30-32)

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 93 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 3 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ