ಮಾರ್ಚ್ 28–ಏಪ್ರಿಲ್ 3
ಯೋಬ 11–15
ಗೀತೆ 111 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು”: (10 ನಿ.)
ಯೋಬ 14:1, 2—ಮನುಷ್ಯನ ಇಂದಿನ ಜೀವನ ಹೇಗಿರುತ್ತದೆ ಎಂದು ಯೋಬ ಹೇಳಿದ್ದನು (w15-E 3/1 3; ಕಾವಲಿನಬುರುಜು 10 ಅಕ್ಟೋ-ಡಿಸೆಂ ಪು. 5 ಪ್ಯಾ. 1; w08-E 3/1 3 ¶3)
ಯೋಬ 14:13-15ಎ—ಯೆಹೋವನು ತನ್ನನ್ನು ಮರೆಯುವುದಿಲ್ಲ ಎಂದು ಯೋಬನಿಗೆ ಗೊತ್ತಿತ್ತು (w15-E 8/1 5; ಕಾವಲಿನಬುರುಜು 14 ಏಪ್ರಿ-ಜೂನ್ ಪು. 7 ಪ್ಯಾ. 4; ಕಾವಲಿನಬುರುಜು 11 ಜುಲೈ-ಸೆಪ್ಟೆಂ ಪು. 10 ಪ್ಯಾ. 2-4; ಕಾವಲಿನಬುರುಜು 06 3/15 ಪು. 14 ಪ್ಯಾ. 9, 10)
ಯೋಬ 14:15ಬಿ—ಯೆಹೋವನು ತನ್ನ ನಂಬಿಗಸ್ತ ಆರಾಧಕರನ್ನು ಅಮೂಲ್ಯವೆಂದೆಣಿಸುತ್ತಾನೆ (w15-E 8/1 7 ¶3; ಕಾವಲಿನಬುರುಜು 14 6/15 ಪು. 14 ಪ್ಯಾ. 12; ಕಾವಲಿನಬುರುಜು 11 ಜುಲೈ-ಸೆಪ್ಟೆಂ ಪು. 10 ಪ್ಯಾ. 3-6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಬ 12:12—ಯುವ ಕ್ರೈಸ್ತರಿಗೆ ಸಹಾಯ ಮಾಡುವ ಸಾಮರ್ಥ್ಯ ವೃದ್ಧರಿಗಿದೆ ಯಾಕೆ? (ಎಚ್ಚರ! 99 9/8 ಪು. 11, ಚೌಕ; ಕಾವಲಿನಬುರುಜು 14 1/15 ಪು. 23, ಪ್ಯಾ. 6)
ಯೋಬ 15:27—‘ಯೋಬನು ಮುಖದಲ್ಲಿ ಕೊಬ್ಬೇರಿಸಿಕೊಂಡಿದ್ದನು’ ಎಂದು ಎಲೀಫಜನು ಹೇಳಿದ ಮಾತಿನ ಅರ್ಥವೇನು? (it-1-E 802 ¶4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ಯೋಬ 14:1-22 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: ಸಿಹಿಸುದ್ದಿ ಪಾಠ 13, ಪ್ಯಾರ 1—ಪುನರ್ಭೇಟಿಗಾಗಿ ತಳಪಾಯ ಹಾಕಿ. (2 ನಿಮಿಷದೊಳಗೆ)
ಪುನರ್ಭೇಟಿ: ಸಿಹಿಸುದ್ದಿ ಪಾಠ 13, ಪ್ಯಾರ 2—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)
ಬೈಬಲ್ ಅಧ್ಯಯನ: ಸಿಹಿಸುದ್ದಿ ಪಾಠ 13, ಪ್ಯಾರ 3-4 (6 ನಿಮಿಷದೊಳಗೆ)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ಪುನರುತ್ಥಾನಕ್ಕೆ ದಾರಿ ತೆರೆದ ವಿಮೋಚನಾ ಮೌಲ್ಯ”: (10 ನಿ.) ಚರ್ಚೆ. 2014ರ “ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ!” ಎಂಬ ಪ್ರಾದೇಶಿಕ ಅಧಿವೇಶನದಲ್ಲಿ ತೋರಿಸಿದ ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 108 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 34 ಮತ್ತು ಪ್ರಾರ್ಥನೆ