ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮಾರ್ಚ್‌ ಪು. 6
  • ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಕಡಿದ ಮರ ಮತ್ತೆ ಚಿಗುರಬಲ್ಲದೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಆಲೀವ್‌ ಮರದ ದೃಷ್ಟಾಂತ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮಾರ್ಚ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ಯೋಬ 11-15

ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು

ತನ್ನನ್ನು ಪುನರುತ್ಥಾನ ಮಾಡುವ ಶಕ್ತಿ ದೇವರಿಗಿದೆ ಎಂಬ ನಂಬಿಕೆ ಯೋಬನಿಗಿತ್ತು

14:7-9, 13-15

ಒಣಗಿದ ಆಲೀವ್‌ ಮರದ ಬೇರು ಚಿಗುರುತ್ತಿರುವುದು
  • ತನ್ನನ್ನು ಪುನರುತ್ಥಾನಗೊಳಿಸುವ ಶಕ್ತಿ ದೇವರಿಗಿದೆ ಎಂಬ ಭರವಸೆಯನ್ನು ಯೋಬ ಮರದ ಉದಾಹರಣೆಯಿಂದ ತಿಳಿಸಿದನು. ಬಹುಶಃ ಅವನು ಆಲೀವ್‌ ಮರದ ಬಗ್ಗೆ ಹೇಳಿದ್ದಿರಬೇಕು

  • ಆಲೀವ್‌ ಮರದ ಬೇರು ಆಳವಾಗಿರುತ್ತದೆ. ಅದರ ಬುಡ ನಾಶವಾದರೂ ಮತ್ತೆ ಚಿಗುರುವ ಸಾಮರ್ಥ್ಯ ಬೇರುಗಳಿಗಿದೆ. ಬೇರುಗಳು ಜೀವಂತವಾಗಿ ಇರುವವರೆಗೂ ಮರ ಮತ್ತೆ ಮತ್ತೆ ಚಿಗುರುತ್ತಿರುತ್ತದೆ

  • ಆಲೀವ್‌ ಮರದ ಬುಡ ಒಣಗಿದ್ದರೂ ಮಳೆ ಬಂದಾಗ ಬೇರುಗಳು “ಗಿಡದ ಹಾಗೆ ಕವಲೊಡೆದು” ಮತ್ತೆ ಚಿಗುರುತ್ತವೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ