ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 3
  • ‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯಿರಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯಿರಿ’
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಯೆಹೋವನ ವಾಕ್ಯದಲ್ಲಿ ಭರವಸವಿಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ದೇವರ ವಾಕ್ಯವನ್ನು ನೀವೆಷ್ಟು ಪ್ರೀತಿಸುತ್ತೀರಿ?
    ಕಾವಲಿನಬುರುಜು—1999
  • “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 3

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 119

‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ’

ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುವುದೆಂದರೆ, ದೈವಿಕ ಮಾರ್ಗದರ್ಶನೆಗೆ ಸಂತೋಷವಾಗಿ ಅಧೀನನಾಗಿ ಜೀವಿಸುವುದೆಂದು ಅರ್ಥ. ಕೀರ್ತನೆಗಾರನಂತೆ ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ, ಸಂಪೂರ್ಣವಾಗಿ ಆತನ ಮೇಲೆ ಆತುಕೊಂಡ ಹತ್ತು ಹಲವರ ಉದಾಹರಣೆಗಳು ಬೈಬಲಿನಲ್ಲಿವೆ.

ಕೋಲು ಹಿಡಿದುಕೊಂಡು ನಡೆಯುತ್ತಿರುವ ಕೀರ್ತನೆಗಾರ

ನಿಜ ಸಂತೋಷ ದೇವರ ಆಜ್ಞೆಗಳನ್ನು ಪಾಲಿಸುವುದರ ಮೇಲೆ ಹೊಂದಿಕೊಂಡಿದೆ

119:1-8

ಸುರುಳಿಯನ್ನು ಓದುತ್ತಿರುವ ಯೆಹೋಶುವ

ಯೆಹೋಶುವನು ಯೆಹೋವನ ಮಾರ್ಗದರ್ಶನೆಯಲ್ಲಿ ಅಪಾರ ನಂಬಿಕೆಯಿಟ್ಟಿದ್ದನು. ಜೀವನದಲ್ಲಿ ಯಶಸ್ಸು, ಸಂತೋಷವನ್ನು ಪಡೆಯಬೇಕಾದರೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಡಬೇಕೆಂದು ತಿಳಿದುಕೊಂಡಿದ್ದನು

ದೇವರ ವಾಕ್ಯ ಜೀವನದ ಸಮಸ್ಯೆಗಳನ್ನು ಎದುರಿಸಲು ಬೇಕಾದ ಧೈರ್ಯ ಕೊಡುತ್ತದೆ

119:33-40

ಪ್ರಾರ್ಥಿಸುತ್ತಿರುವ ಯೆರೆಮೀಯ

ಯೆರೆಮೀಯ ಸಂಕಷ್ಟಗಳ ಮಧ್ಯೆಯೂ ಧೈರ್ಯದಿಂದಿದ್ದು ಯೆಹೋವನನ್ನು ಆತುಕೊಂಡ. ಅವನು ತನ್ನ ಜೀವನವನ್ನು ಸರಳವಾಗಿಟ್ಟುಕೊಂಡು ತನ್ನ ನೇಮಕದಲ್ಲೇ ಮುಂದುವರಿದ

ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನ ದೃಢಭರವಸೆಯಿಂದ ಸಾರಲು ಸಹಾಯ ಮಾಡುತ್ತದೆ

119:41-48

ರಾಜ್ಯಪಾಲ ಫೆಲಿಕ್ಸನಿಗೆ ಸಾರುತ್ತಿರುವ ಪೌಲ

ಪೌಲ ದೇವರ ವಾಕ್ಯವನ್ನು ಎಲ್ಲರಿಗೆ ತಿಳಿಸಲು ಸಿದ್ಧನಿದ್ದ, ಭಯಪಡಲಿಲ್ಲ. ರಾಜ್ಯಪಾಲ ಫೆಲಿಕ್ಸನಿಗೆ ಸಾರುವಾಗ ದೇವರು ಸಹಾಯಮಾಡುತ್ತಾನೆಂದು ಪೂರ್ಣ ನಂಬಿಕೆಯಿಟ್ಟಿದ್ದ

ಕೋಲು ಹಿಡಿದುಕೊಂಡು ನಡೆಯುತ್ತಿರುವ ಕೀರ್ತನೆಗಾರ

ಸಾರುವಾಗ ಯಾವ ಸನ್ನಿವೇಶಗಳಲ್ಲಿ ನಾನು ಹೆಚ್ಚು ನಂಬಿಕೆ ತೋರಿಸುವ ಅಗತ್ಯವಿದೆ?

  • ಶಾಲೆ

  • ಕೆಲಸ

  • ಕುಟುಂಬ

  • ಇತರ

119ನೇ ಕೀರ್ತನೆಯನ್ನು ಪದ್ಯರೂಪದಲ್ಲಿ ಅಥವಾ ಅಕ್ಷರಮಾಲೆಯ ಕ್ರಮದಲ್ಲಿ ರಚಿಸಲಾಗಿದೆ. ಇದರಿಂದ ಕೀರ್ತನೆಯನ್ನು ನೆನಪಿಸಿಕೊಳ್ಳಲು ಸುಲಭವಾಗುತ್ತಿತ್ತು. ಈ ಕೀರ್ತನೆಯಲ್ಲಿ 22 ಚರಣಗಳಿದ್ದು, ಪ್ರತಿಯೊಂದು ಚರಣದಲ್ಲೂ ಎಂಟೆಂಟು ವಚನಗಳಿವೆ. ಚರಣಗಳಲ್ಲಿರುವ ಪ್ರತಿಯೊಂದು ವಚನದ ಆರಂಭವು ಹೀಬ್ರು ಭಾಷೆಯ ಒಂದೇ ಅಕ್ಷರದಿಂದ ರಚಿಸಲ್ಪಟ್ಟಿದೆ. ಹೀಬ್ರು ಭಾಷೆಯಲ್ಲಿ 22 ಅಕ್ಷರಗಳಿರುವುದರಿಂದ ಒಟ್ಟು ಈ ಕೀರ್ತನೆಯಲ್ಲಿ 176 ವಚನಗಳಿವೆ. ಈ ಕಾರಣದಿಂದಾಗಿ 119⁠ನೇ ಕೀರ್ತನೆ ಬೈಬಲಿನ ಅತಿ ದೊಡ್ಡ ಕೀರ್ತನೆಯಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ