ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 7-12
“ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು”
ಯುವ ಪ್ರಾಯದಲ್ಲಿ ನಿಮಗಿರುವ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಬಳಸಿ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿ
ಹೊಸದಾದ ಮತ್ತು ಕಷ್ಟಕರ ನೇಮಕಗಳನ್ನು ನಿಭಾಯಿಸಲು ಯುವಕರಿಗೆ ಒಳ್ಳೇ ಆರೋಗ್ಯ ಮತ್ತು ಶಕ್ತಿಯಿರುತ್ತದೆ
ವೃದ್ಧಾಪ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ. ಆದ್ದರಿಂದ ಯುವಪ್ರಾಯದಲ್ಲೇ ನಮ್ಮ ಸಮಯ ಮತ್ತು ಶಕ್ತಿಯನ್ನು ದೇವರ ಸೇವೆಯಲ್ಲಿ ಬಳಸಬೇಕು