ಜನವರಿ 30-ಫೆಬ್ರವರಿ 5
ಯೆಶಾಯ 43-46
ಗೀತೆ 33 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ನಿಜ ಪ್ರವಾದನೆಗಳನ್ನು ತಿಳಿಸುವ ದೇವರು”: (10 ನಿ.)
ಯೆಶಾ 44:26-28—ಯೆರೂಸಲೇಮನ್ನು, ದೇವಾಲಯವನ್ನು ಪುನಃ ಕಟ್ಟಲಾಗುವುದೆಂದು ಮತ್ತು ಬಾಬೆಲನ್ನು ಕೋರೆಷನೆಂಬ ರಾಜ ಆಕ್ರಮಿಸುವನೆಂದು ಯೆಹೋವನು ಮುಂತಿಳಿಸಿದ್ದನು (ಯೆಶಾಯನ ಪ್ರವಾದನೆ-2 ಪು. 71-72, ಪ್ಯಾ. 22-23)
ಯೆಶಾ 45:1, 2—ಬಾಬೆಲಿನ ನಾಶನದ ಬಗ್ಗೆ ಯೆಹೋವನು ವಿವರಗಳನ್ನು ಕೊಟ್ಟಿದ್ದನು (ಯೆಶಾಯನ ಪ್ರವಾದನೆ-2 ಪು. 77-78, ಪ್ಯಾ. 4-6)
ಯೆಶಾ 45:3-6—ಬಾಬೆಲನ್ನು ಆಕ್ರಮಿಸಲು ಯೆಹೋವನು ಕೋರೆಷನನ್ನು ಬಳಸಿದ್ದೇಕೆಂದು ಕಾರಣ ಕೊಟ್ಟನು (ಯೆಶಾಯನ ಪ್ರವಾದನೆ-2 ಪು. 79-80, ಪ್ಯಾ. 8-10)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 43:10-12—ಇಸ್ರಾಯೇಲ್ಯರು ಹೇಗೆ ಯೆಹೋವನಿಗೆ ಸಾಕ್ಷಿಗಳಾಗಿರುವ ಜನಾಂಗವಾದರು? (ಕಾವಲಿನಬುರುಜು 14 11/15 ಪು. 21-22, ಪ್ಯಾ. 14-16)
ಯೆಶಾ 43:25—ಯೆಹೋವನು ದ್ರೋಹಗಳನ್ನು ಅಳಿಸಿಬಿಡಲು ಮುಖ್ಯ ಕಾರಣವೇನು? (ಯೆಶಾಯನ ಪ್ರವಾದನೆ-2 ಪು. 60, ಪ್ಯಾ. 24)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 46:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ ಪುಟ 1—ಅನೌಪಚಾರಿಕವಾಗಿ ಸಹೋದ್ಯೋಗಿಗೆ ಅಥವಾ ಸಹಪಾಠಿಗೆ ಸಾಕ್ಷಿಕೊಡಿ.
ಪುನರ್ಭೇಟಿ: (4 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ—ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 108-109, ಪ್ಯಾ. 8-9.
ನಮ್ಮ ಕ್ರೈಸ್ತ ಜೀವನ
ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?: (15 ನಿ.) ಬೈಬಲಿನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ವಿಡಿಯೋ ಹಾಕಿ. ನಂತರ, ಈ ಪ್ರಶ್ನೆಗಳನ್ನು ಚರ್ಚಿಸಿ: ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ, ಮನೆ-ಮನೆ ಸೇವೆಯಲ್ಲಿ, ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಈ ವಿಡಿಯೋವನ್ನು ನಾವು ಹೇಗೆ ಉಪಯೋಗಿಸಬಹುದು? ಈ ವಿಡಿಯೋ ಉಪಯೋಗಿಸಿ ನಿಮಗೆ ಸಿಕ್ಕಿರುವ ಕೆಲವು ಒಳ್ಳೆಯ ಅನುಭವಗಳನ್ನು ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 18, ಪ್ಯಾ. 14-21, ಪು. 185ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 121 ಮತ್ತು ಪ್ರಾರ್ಥನೆ