ಬೈಬಲಿನಲ್ಲಿರುವ ರತ್ನಗಳು | ಯೆಶಾಯ 43-46
ಯೆಹೋವನು ನಿಜ ಪ್ರವಾದನೆಗಳನ್ನು ತಿಳಿಸುವ ದೇವರು
ಮುದ್ರಿತ ಸಂಚಿಕೆ
ಬಾಬೆಲ್ ನಾಶವಾಗುವುದಕ್ಕೂ ಸುಮಾರು 200 ವರ್ಷಗಳ ಹಿಂದೆಯೇ ಯೆಹೋವನು ಯೆಶಾಯನ ಮೂಲಕ ಅದಕ್ಕೆ ಏನಾಗುತ್ತದೆ ಎಂದು ತಿಳಿಸಿದ್ದನು.
ಕೋರೆಷನು ಬಾಬೆಲನ್ನು ಸ್ವಾಧೀನ ಮಾಡಿಕೊಳ್ಳುವನು
ನಗರದ ಹೆಬ್ಬಾಗಿಲುಗಳು ತೆರೆದಿರುತ್ತವೆ
ನಗರದ ಮುಖ್ಯ ರಕ್ಷಣಾ ವ್ಯವಸ್ಥೆಯಲ್ಲಿ ಒಂದಾದ ಯೂಫ್ರೇಟೀಸ್ ನದಿ ‘ಒಣಗುತ್ತದೆ’