ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 3
  • ಫೆಬ್ರವರಿ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 3

ಫೆಬ್ರವರಿ 13-19

ಯೆಶಾಯ 52-57

  • ಗೀತೆ 148 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು”: (10 ನಿ.)

    • ಯೆಶಾ 53:3-5—ಯೇಸು ಧಿಕ್ಕರಿಸಲ್ಪಟ್ಟನು ಮತ್ತು ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು (ಕಾವಲಿನಬುರುಜು 09 1/15 ಪು. 26, ಪ್ಯಾ. 3-5)

    • ಯೆಶಾ 53:7, 8—ಯೇಸು ನಮಗೋಸ್ಕರ ಮನಃಪೂರ್ವಕವಾಗಿ ತನ್ನ ಜೀವವನ್ನು ಅರ್ಪಿಸಿದನು (ಕಾವಲಿನಬುರುಜು 09 1/15 ಪು.  27, ಪ್ಯಾ.  10)

    • ಯೆಶಾ 53:11, 12—ಯೇಸು ಮರಣದವರೆಗೂ ನಂಬಿಗಸ್ತನಾಗಿ ಉಳಿದದ್ದರಿಂದ ನಾವು ನೀತಿಯ ನಿಲುವನ್ನು ಹೊಂದಬಹುದು (ಕಾವಲಿನಬುರುಜು 09 1/15 ಪು. 28, ಪ್ಯಾ. 13)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 54:1—ಈ ಪ್ರವಾದನೆಯಲ್ಲಿ ಹೇಳಿದ ‘ಬಂಜೆ’ ಯಾರು ಮತ್ತು ಅವಳ “ಮಕ್ಕಳು” ಯಾರು? (ಕಾವಲಿನಬುರುಜು 06 3/15 ಪು. 11, ಪ್ಯಾ. 2)

    • ಯೆಶಾ 57:15—ಯೆಹೋವನು ಹೇಗೆ ‘ಜಜ್ಜಿಹೋದವರ’ ಮತ್ತು ‘ದೀನಮನಸ್ಸಿನವರ’ ಜೊತೆ ‘ವಾಸಿಸುತ್ತಾನೆ?’ (ಕಾವಲಿನಬುರುಜು 05 10/15 ಪು. 26, ಪ್ಯಾ. 3)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 57:1-11

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-35—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-35—jw.org ವೆಬ್‌ಸೈಟ್‌ನಿಂದ ಪ್ರಕಾಶನವೊಂದನ್ನು ತೋರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪುಟ 15, ಪ್ಯಾರ 16-17—ಸಾಧ್ಯವಾದರೆ, ತಂದೆ ತನ್ನ ಹದಿಪ್ರಾಯದ ಮಗ ಅಥವಾ ಮಗಳೊಂದಿಗೆ ಅಧ್ಯಯನ ಮಾಡುವ ಸನ್ನಿವೇಶವಿರಲಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 110

  • “ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ”: (15 ನಿ.) ಚರ್ಚೆ. ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ? ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ.  19, ಪ್ಯಾ. 17-31, ಪು. 196ರಲ್ಲಿರುವ ಚೌಕ, ಪುಟ 197ರಲ್ಲಿರುವ ಪುವರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 123 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ