ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 4
  • ವಿವೇಚನೆಯಿಂದ ಸಾಹಿತ್ಯ ಬಳಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿವೇಚನೆಯಿಂದ ಸಾಹಿತ್ಯ ಬಳಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ನಮ್ಮ ಸಾಹಿತ್ಯಗಳನ್ನು ನೀವು ಬೆಲೆಯುಳ್ಳದ್ದಾಗಿ ನೋಡುತ್ತಿರೋ?
    1992 ನಮ್ಮ ರಾಜ್ಯದ ಸೇವೆ
  • ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ವಿವೇಕಯುತವಾಗಿ ಬಳಸುವುದು
    2005 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಚೌಕ
    2011 ನಮ್ಮ ರಾಜ್ಯದ ಸೇವೆ
  • ಬಹುಭಾಷೀಯ ಟೆರಿಟೊರಿಯಲ್ಲಿ ಸಾಹಿತ್ಯವನ್ನು ನೀಡುವುದು
    2003 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 4
ಯೆಹೋವನ ಸಾಕ್ಷಿಗಳು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯನ್ನು ತೋರಿಸಿ ಮಾತಾಡುವಾಗ ಕಿವಿಗೊಡುತ್ತಿರುವ ಸ್ತ್ರೀ

ನಮ್ಮ ಕ್ರೈಸ್ತ ಜೀವನ

ವಿವೇಚನೆಯಿಂದ ಸಾಹಿತ್ಯ ಬಳಸಿ

“ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಹೇಳಿದನು. (ಮತ್ತಾ 10:8) ಯೇಸುವಿನ ಈ ಮಾತಿಗೆ ಕಿವಿಗೊಟ್ಟು ನಾವು ಬೈಬಲನ್ನು ಮತ್ತು ಬೈಬಲ್‌ ಸಾಹಿತ್ಯವನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ. (2ಕೊರಿಂ 2:17) ಆದರೆ, ಈ ಪ್ರಕಾಶನಗಳಲ್ಲಿ ದೇವರ ವಾಕ್ಯದ ಅಮೂಲ್ಯ ಸತ್ಯಗಳಿವೆ. ಇವುಗಳನ್ನು ಮುದ್ರಿಸಿ, ಪ್ರಪಂಚದ ಎಲ್ಲಾ ಸಭೆಗಳಿಗೆ ಕಳುಹಿಸಲು ಅಪಾರ ಶ್ರಮ ಮತ್ತು ಹಣವನ್ನು ವ್ಯಯಿಸಲಾಗುತ್ತದೆ. ಆದ್ದರಿಂದ, ನಾವು ಅಗತ್ಯವಿರುವುದನ್ನು ಮಾತ್ರವೇ ಪಡೆಯಬೇಕು.

ಬೇರೆಯವರಿಗೆ ಸಾಹಿತ್ಯವನ್ನು ಕೊಡುವಾಗೆಲ್ಲಾ ನಾವು ವಿವೇಚನೆ ಬಳಸಬೇಕು, ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಸಹ. (ಮತ್ತಾ 7:6) ಹಾದು ಹೋಗುವವರಿಗೆಲ್ಲಾ ಸುಮ್ಮನೆ ಸಾಹಿತ್ಯ ಕೊಡುವುದಿಲ್ಲ. ಅವರಿಗೆ ಆಸಕ್ತಿ ಇದೆಯಾ ಎಂದು ತಿಳಿಯಲು ಅವರೊಂದಿಗೆ ಮಾತಾಡುತ್ತೇವೆ. ಆದರೆ, ಯಾರಾದರೂ ‘ನನಗೆ ಈ ಸಾಹಿತ್ಯ ಬೇಕು’ ಎಂದು ನಿರ್ದಿಷ್ಟವಾಗಿ ಕೇಳಿದರೆ ನಾವು ಉದಾರವಾಗಿ ಕೊಡುತ್ತೇವೆ.—ಜ್ಞಾನೋ 3:27, 28.

ಈ ವ್ಯಕ್ತಿ . . .

  • ನಾನು ಮಾತಾಡುವಾಗ ಗಮನಕೊಟ್ಟು ಕೇಳಿದನಾ?

  • ನನ್ನೊಂದಿಗೆ ಚೆನ್ನಾಗಿ ಮಾತಾಡಿದನಾ?

  • ಸಾಹಿತ್ಯ ಓದಲು ಒಪ್ಪಿಕೊಂಡನಾ?

  • ಕಾಣಿಕೆ ಕೊಡಲು ಮುಂದಾದನಾ?

  • ದೇವರ ವಾಕ್ಯ ಕೇಳಿಸಿಕೊಂಡಾಗ ಅದನ್ನು ಮೆಚ್ಚಿಕೊಂಡನಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ