ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 32-34
ಇಸ್ರಾಯೇಲ್ ಪುನಸ್ಥಾಪಿಸಲ್ಪಡುವುದೆಂಬ ಸೂಚನೆ
ಮುದ್ರಿತ ಸಂಚಿಕೆ
ಯೆರೆಮೀಯನು ಹೊಲವನ್ನು ಖರೀದಿಸಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಂಡನು
ತನ್ನ ಶಿಸ್ತಿಗೆ ಒಳ್ಳೇದಾಗಿ ಪ್ರತಿಕ್ರಿಯಿಸಿದ ಬಂದಿವಾಸಿಗಳನ್ನು ಕ್ಷಮಿಸಿ ಅವರು ಇಸ್ರಾಯೇಲಿಗೆ ಹಿಂತಿರುಗುವಂತೆ ಮಾಡುತ್ತೇನೆಂದು ಮಾತು ಕೊಟ್ಟನು. ಹೀಗೆ ಯೆಹೋವನು ಒಳ್ಳೇತನವನ್ನು ತೋರಿಸಿದನು.