ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 49-50
ಯೆಹೋವನು ದೀನರನ್ನು ಆಶೀರ್ವದಿಸಿ ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ
ಯೆಹೋವನು ಬಂದಿವಾಸದಿಂದ ತಮ್ಮನ್ನು ಬಿಡುಗಡೆ ಮಾಡಿದಾಗ ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಆನಂದಬಾಷ್ಪ ಸುರಿಸಿದರು
ಅವರು ದೇವರೊಟ್ಟಿಗೆ ಮಾಡಿದ ಒಡಂಬಡಿಕೆಯನ್ನು ಪುನಃ ಒಪ್ಪಿಕೊಂಡರು ಮತ್ತು ಸತ್ಯಾರಾಧನೆಯನ್ನು ಪುನಃ ಸ್ಥಾಪಿಸಲು ಯೆರೂಸಲೇಮಿಗೆ ದೀರ್ಘ ಪ್ರಯಾಣ ಮಾಡಿದರು
ಯೆಹೋವನ ಜನರನ್ನು ಕ್ರೂರವಾಗಿ ಉಪಚರಿಸಿ ದುರಹಂಕಾರ ತೋರಿಸಿದ ಬಾಬೆಲಿಗೆ ಖಂಡಿತ ಶಿಕ್ಷೆ ಆಗಲಿತ್ತು
ಪ್ರವಾದಿಸಲ್ಪಟ್ಟಂತೆ ಬಾಬೆಲ್ ಜನನಿವಾಸ ಇಲ್ಲದೆ ಹಾಳುದಿಬ್ಬವಾಯಿತು