ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 35-38
ಮಾಗೋಗಿನ ಗೋಗನ ನಾಶನ ಹತ್ತಿರವಿದೆ
ಮಾಗೋಗಿನ ಗೋಗನ ನಾಶನದ ಮೊದಲು ಮತ್ತು ನಂತರ ಯಾವೆಲ್ಲ ಘಟನೆಗಳು ಸಂಭವಿಸುತ್ತವೆ ಎಂದು ಬೈಬಲ್ನಲ್ಲಿ ತಿಳಿಸಲಾಗಿದೆ.
ಯಾವುದರ ನಾಶನದೊಂದಿಗೆ ಮಹಾ ಸಂಕಟ ಆರಂಭವಾಗುತ್ತದೆ?
ಯೆಹೋವನ ಜನರ ಮೇಲೆ ಯಾರು ಆಕ್ರಮಣ ಮಾಡುತ್ತಾನೆ?
ಯಾವ ಯುದ್ಧದಲ್ಲಿ ಯೆಹೋವನು ಮಾಗೋಗಿನ ಗೋಗನನ್ನು ನಾಶಮಾಡುತ್ತಾನೆ?
ಕ್ರಿಸ್ತನು ಎಷ್ಟು ವರ್ಷ ಆಳ್ವಕೆ ಮಾಡುತ್ತಾನೆ?
ಮಾಗೋಗಿನ ಗೋಗನು ಮಾಡುವ ಆಕ್ರಮಣವನ್ನು ಎದುರಿಸಲು ನಾನು ಆಧ್ಯಾತ್ಮಿಕವಾಗಿ ಹೇಗೆ ಸಿದ್ಧನಾಗಬಹುದು?