ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಆಗಸ್ಟ್‌ ಪು. 6
  • ಆಗಸ್ಟ್‌ 21-27

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 21-27
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಆಗಸ್ಟ್‌ ಪು. 6

ಆಗಸ್ಟ್‌ 21-27

ಯೆಹೆಜ್ಕೇಲ 35-38

  • ಗೀತೆ 132 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಮಾಗೋಗಿನ ಗೋಗನ ನಾಶನ ಹತ್ತಿರವಿದೆ”: (10 ನಿ.)

    • ಯೆಹೆ 38:2—ಮಾಗೋಗಿನ ಗೋಗ ಎಂಬ ಹೆಸರು ಜನಾಂಗಗಳ ಗುಂಪನ್ನು ಸೂಚಿಸುತ್ತದೆ (w15 5/15 ಪು. 29-30)

    • ಯೆಹೆ 38:14-16—ಮಾಗೋಗಿನ ಗೋಗನು ಯೆಹೋವನ ಜನರ ಮೇಲೆ ಆಕ್ರಮಣ ಮಾಡಲಿದ್ದಾನೆ (w12 9/15 ಪು. 5-6, ಪ್ಯಾ. 8-9)

    • ಯೆಹೆ 38:21-23—ಮಾಗೋಗಿನ ಗೋಗನನ್ನು ನಾಶ ಮಾಡುವ ಮೂಲಕ ಯೆಹೋವನು ತನ್ನನ್ನೇ ಮಹಿಮೆಪಡಿಸಿಕೊಳ್ಳುವನು ಮತ್ತು ಪವಿತ್ರೀಕರಿಸಿಕೊಳ್ಳುವನು (w14 11/15 ಪು. 27, ಪ್ಯಾ. 16)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಹೆ 36:20, 21—ನಾವು ಉತ್ತಮ ನಡತೆಯನ್ನು ಕಾಪಾಡಿಕೊಳ್ಳಲು ಮುಖ್ಯ ಕಾರಣವೇನು? (w02 6/15 ಪು. 20, ಪ್ಯಾ. 12)

    • ಯೆಹೆ 36:33-36—ಆಧುನಿಕ ದಿನಗಳಲ್ಲಿ ಈ ಮಾತುಗಳು ಹೇಗೆ ನೆರವೇರಿವೆ? (w88-E 9/15 24 ¶11)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 35:1-15

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಕೀರ್ತ 37:29—ಸತ್ಯವನ್ನು ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಆದಿ 1:28; ಯೆಶಾ 55:11—ಸತ್ಯವನ್ನು ಕಲಿಸಿ.

  • ಭಾಷಣ: (6 ನಿಮಿಷದೊಳಗೆ) w16.07 ಪು. 31-32—ಮುಖ್ಯ ವಿಷಯ: ಎರಡು ಕೋಲುಗಳು ಒಂದಾಗುವವು ಎಂಬ ಮಾತಿನ ಅರ್ಥವೇನು?

ನಮ್ಮ ಕ್ರೈಸ್ತ ಜೀವನ

  • ಗೀತೆ 54

  • “ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ನಂಬಿಕೆ”: (15 ನಿ.) ಚರ್ಚೆ. ನಿಷ್ಠೆಯನ್ನು ಬೆಳೆಸುವಂಥ ಗುಣಗಳನ್ನು ತೋರಿಸಿ —ನಂಬಿಕೆ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 6, ಪ್ಯಾ. 10-15, ಪು. 77​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 66 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ