ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಅಕ್ಟೋಬರ್‌ ಪು. 5
  • ಅಕ್ಟೋಬರ್‌ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಅಕ್ಟೋಬರ್‌ ಪು. 5

ಅಕ್ಟೋಬರ್‌ 16-22

ಹೋಶೇಯ 1-7

  • ಗೀತೆ 18 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನಂತೆ ನೀವೂ ನಿಷ್ಠಾವಂತ ಪ್ರೀತಿಯಲ್ಲಿ ಸಂತೋಷಿಸುತ್ತೀರಾ?”: (10 ನಿ.)

    • [ಹೋಶೇಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಹೋಶೇ 6:4, 5—ಇಸ್ರಾಯೇಲ್ಯರಿಗೆ ತನ್ನ ಕಡೆಗೆ ನಿಷ್ಠಾವಂತ ಪ್ರೀತಿ ಇಲ್ಲದಿದ್ದ ಕಾರಣ ಯೆಹೋವನು ಅವರ ಬಗ್ಗೆ ಅಸಂತೋಷಗೊಂಡನು (w10 8/15 ಪು. 25, ಪ್ಯಾ. 18)

    • ಹೋಶೇ 6:6—ನಾವು ನಿಷ್ಠಾವಂತ ಪ್ರೀತಿಯನ್ನು ತೋರಿಸುವಾಗ ಯೆಹೋವನು ಸಂತೋಷಿಸುತ್ತಾನೆ (w07 10/1 ಪು. 4, ಪ್ಯಾ. 13; w07 7/1 ಪು. 20, ಪ್ಯಾ. 7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಹೋಶೇ 1:7—ಯೆಹೂದವಂಶದವರಿಗೆ ವಾತ್ಸಲ್ಯ ಅಥವಾ ಕರುಣೆ ತೋರಿಸಿ ರಕ್ಷಿಸಿದ್ದು ಯಾವಾಗ? (w07 10/1 ಪು. 3, ಪ್ಯಾ. 7)

    • ಹೋಶೇ 2:18—ಈ ವಚನ ಹೇಗೆ ನೆರವೇರಿದೆ ಮತ್ತು ಮುಂದೆ ಹೇಗೆ ನೆರವೇರಲಿದೆ? (w05 11/15 ಪು. 20, ಪ್ಯಾ. 16; g05-E 9/8 12 ¶2)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಹೋಶೇ 7:1-16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) 1ಯೋಹಾ 5:3—ಸತ್ಯವನ್ನು ಕಲಿಸಿ. ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಧರ್ಮೋ 30:11-14; ಯೆಶಾ 48:17, 18—ಸತ್ಯವನ್ನು ಕಲಿಸಿ. ಮನೆಯವರ ಗಮನವನ್ನು jw.org ವೆಬ್‌ಸೈಟ್‌ನ ಕಡೆಗೆ ತಿರುಗಿಸಿ. (ಕೂಟದ ಕೈಪಿಡಿ16.08 ಪು. 8, ಪ್ಯಾ. 2 ನೋಡಿ.)

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 14-15, ಪ್ಯಾ. 16-18 —ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 124

  • ಸ್ಥಳೀಯ ಅಗತ್ಯಗಳು: (15 ನಿ.) ಒಬ್ಬ ಹಿರಿಯನಿಂದ ಭಾಷಣ. ನವೆಂಬರ್‌ 15, 2015​ರ ಕಾವಲಿನಬುರುಜು, ಪುಟ 14​ನ್ನು ಆಧರಿಸಿ ಐದು ನಿಮಿಷ ಬೈಬಲಾಧಾರಿತ ಪೀಠಿಕೆ ನೀಡಿ. ನಂತರ “ನಿನ್ನ ಆದಾಯದಿಂದ ಯೆಹೋವನನ್ನು ಸನ್ಮಾನಿಸು” ಎಂಬ ಹೊರಮೇರೆಯನ್ನು, ಚರ್ಚಿಸಿ. ಈ ಹೊರಮೇರೆ ಹಿರಿಯರಿಗೆ jw.orgನಲ್ಲಿ ಲಭ್ಯ. ಇದು ಫಾರ್ಮ್‌ ವಿಭಾಗದಲ್ಲಿ ಡಾಕ್ಯುಮೆಂಟ್‌ ಟ್ಯಾಬಿನಲ್ಲಿ ಲಭ್ಯ. ಅದರಲ್ಲಿರುವ ಮಾಹಿತಿಯನ್ನು ಸ್ಥಳೀಯ ಸನ್ನಿವೇಶಕ್ಕೆ ತಕ್ಕಂತೆ ಅನ್ವಯಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 8, ಪ್ಯಾ. 19-26, ಪು. 106, 109​ರಲ್ಲಿರುವ ಚೌಕಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 51 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ