ಬೈಬಲಿನಲ್ಲಿರುವ ರತ್ನಗಳು | ಆಮೋಸ 1-9
“ಯೆಹೋವನನ್ನು ಹುಡುಕಿರಿ, ಬದುಕುವಿರಿ”
ಯೆಹೋವನನ್ನು ಹುಡುಕುವುದು (NW) ಅಂದರೇನು?
ಇದರರ್ಥ ನಾವು ಯೆಹೋವನ ಬಗ್ಗೆ ಕಲಿಯುತ್ತಾ, ಆತನ ಮಟ್ಟಗಳಿಗನುಸಾರ ಜೀವಿಸುತ್ತಾ ಇರುವುದೇ ಆಗಿದೆ.
ಯೆಹೋವನನ್ನು ಹುಡುಕಲು ತಪ್ಪಿಹೋದ ಇಸ್ರಾಯೇಲ್ಯರಿಗೆ ಏನಾಯಿತು?
ಅವರು ‘ಕೆಟ್ಟದ್ದನ್ನು ದ್ವೇಷಿಸಿ ಒಳ್ಳೇದನ್ನು ಪ್ರೀತಿಸವುದನ್ನು’ ನಿಲ್ಲಿಸಿದರು
ಅವರು ತಮ್ಮನ್ನೇ ತೃಪ್ತಿಗೊಳಿಸುವುದರಲ್ಲಿ ನಿರತರಾದರು
ಅವರು ಯೆಹೋವನ ಮಾರ್ಗದರ್ಶನಕ್ಕೆ ಗಮನ ಕೊಡಲೇ ಇಲ್ಲ
ತನ್ನನ್ನು ಹುಡುಕಲು ಯೆಹೋವನು ನಮಗೆ ಯಾವ ಸಹಾಯಕಗಳನ್ನು ಕೊಟ್ಟಿದ್ದಾನೆ?