ಬೈಬಲಿನಲ್ಲಿರುವ ರತ್ನಗಳು | ಜೆಕರ್ಯ 1-8
‘ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಳ್ಳಿ’
ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, “ನಾವು ನಿಮ್ಮೊಂದಿಗೆ ಬರುವೆವು” ಎಂದು ಹೇಳುವರು. ಈ ಕಡೇ ದಿವಸಗಳಲ್ಲಿ ಎಲ್ಲ ದೇಶಗಳ ಜನರು, ಯೆಹೋವನನ್ನು ಆರಾಧಿಸಲಿಕ್ಕಾಗಿ ಅಭಿಷಿಕ್ತ ಕ್ರೈಸ್ತರನ್ನು ಜೊತೆಗೂಡುತ್ತಿದ್ದಾರೆ
ಬೇರೆ ಕುರಿಗಳು ಅಭಿಷಿಕ್ತರಿಗೆ ಯಾವ ಕೆಲವು ವಿಧಗಳಲ್ಲಿ ಬೆಂಬಲ ಕೊಡುತ್ತಿದ್ದಾರೆ?
ಸಾರುವ ಕೆಲಸದಲ್ಲಿ ಹೃತ್ಪೂರ್ವಕವಾಗಿ ಪಾಲ್ಗೊಳ್ಳುವ ಮೂಲಕ
ರಾಜ್ಯದ ಕೆಲಸಕ್ಕೆ ಹೃತ್ಪೂರ್ವಕವಾಗಿ ಆರ್ಥಿಕ ಬೆಂಬಲ ಕೊಡುವ ಮೂಲಕ