ಜೂನ್ 11-17
ಲೂಕ 1
ಗೀತೆ 86 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಮರಿಯಳ ದೀನತೆಯನ್ನು ಅನುಕರಿಸಿ”: (10 ನಿ.)
[ಲೂಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಲೂಕ 1:38—ಆಕೆ ತನ್ನ ನೇಮಕವನ್ನು ದೀನತೆಯಿಂದ ಸ್ವೀಕರಿಸಿದಳು (ಅನುಕರಿಸಿ ಪುಟ 171 ಪ್ಯಾರ 12)
ಲೂಕ 1:46-55—ಆಕೆ ದೇವರ ವಾಕ್ಯವನ್ನು ಉಲ್ಲೇಖಿಸುತ್ತಾ ಯೆಹೋವನನ್ನು ಸ್ತುತಿಸಿದಳು (ಅನುಕರಿಸಿ ಪುಟ 172-173 ಪ್ಯಾರ 15-16)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 1:69—‘ರಕ್ಷಣೆಯ ಕೊಂಬು’ ಅಂದರೆ ಏನು? (‘ರಕ್ಷಣೆಯ ಒಂದು ಕೊಂಬು’ ಲೂಕ 1:69ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 1:76—ಯಾವ ಅರ್ಥದಲ್ಲಿ ಸ್ನಾನಿಕನಾದ ಯೋಹಾನನು ‘ಯೆಹೋವನ ಮುಂದೆ ಹೋಗುವನು?’ (‘ನೀನು ಯೆಹೋವನ ಮುಂದೆ ಹೋಗುವಿ’ ಲೂಕ 1:76ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 1:46-66
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.) ನೀವು ಬಯಸುವುದಾದರೆ, 2018ರ ವರ್ಷವಚನದ ಬಗ್ಗೆ ಇರುವ ಮಾಹಿತಿಯನ್ನು ಚರ್ಚಿಸಬಹುದು. (ಕಾವಲಿನಬುರುಜು18.01 ಪುಟ 8-9 ಪ್ಯಾರ 4-7)
ಸಂಘಟನೆಯ ಸಾಧನೆಗಳು: (7 ನಿ.) ಜೂನ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 4 ಪ್ಯಾರ 3-7
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 99 ಮತ್ತು ಪ್ರಾರ್ಥನೆ