ಬೈಬಲಿನಲ್ಲಿರುವ ರತ್ನಗಳು | ಲೂಕ 1 ಮರಿಯಳ ದೀನತೆಯನ್ನು ಅನುಕರಿಸಿ ಮರಿಯಳ ಒಳ್ಳೆ ಮನೋಭಾವ ನೋಡಿ ಯೆಹೋವನು ಬೇರೆ ಯಾರಿಗೂ ಸಿಗದ ಸುಯೋಗವನ್ನು ಆಕೆಗೆ ಕೊಟ್ಟನು. 1:38, 46-55 ಮರಿಯಳ ಮಾತುಗಳಲ್ಲಿ ಈ ವಿಷಯಗಳು ಹೇಗೆ ಕಂಡುಬರುತ್ತವೆ? ದೀನತೆ ಆಳವಾದ ನಂಬಿಕೆ ಶಾಸ್ತ್ರವಚನಗಳ ಜ್ಞಾನ ಕೃತಜ್ಞತಾಭಾವ