ಜುಲೈ 30—ಆಗಸ್ಟ್ 5
ಲೂಕ 14-16
ಗೀತೆ 21 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಕಳೆದುಹೋದ ಮಗನ ಕಥೆ”: (10 ನಿ.)
ಲೂಕ 15:11-16—ಮೂರ್ಖನಾಗಿದ್ದ ಮಗನು ನೀಚ ಕೃತ್ಯಗಳನ್ನು ಮಾಡಿ ತನ್ನ ಪಾಲಿನ ಆಸ್ತಿಯನ್ನು ಹಾಳುಮಾಡಿಕೊಂಡನು (“ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು,” “ಕಿರಿಯ ಮಗನು,” “ಹಾಳುಮಾಡಿದನು,” “ಪಟಿಂಗತನದ ಬದುಕು,” “ಹಂದಿಗಳ ಹಿಂಡನ್ನು ಕಾಯಲಿಕ್ಕೆ,” “ಕ್ಯಾರಬ್ ಕಾಯಿಗಳು” ಲೂಕ 15:11-16ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 15:17-24—ಅವನು ಪಶ್ಚಾತ್ತಾಪಪಟ್ಟನು ಮತ್ತು ಅವನ ಪ್ರೀತಿಯ ತಂದೆ ಅವನನ್ನು ಪುನಃ ಸೇರಿಸಿಕೊಂಡನು (ನಿನಗೆ ವಿರುದ್ಧವಾಗಿಯೂ,” “ಕೂಲಿಯಾಳುಗಳು,” “ಅವನಿಗೆ ಕೋಮಲವಾಗಿ ಮುದ್ದಿಟ್ಟನು,” “ನಿನ್ನ ಮಗನೆನಿಸಿಕೊಳ್ಳುವುದಕ್ಕೆ,” “ನಿಲುವಂಗಿ ... ಉಂಗುರ ... ಕೆರಗಳು” ಲೂಕ 15:17-24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 15:25-32—ದೊಡ್ಡ ಮಗನು ಯೋಚಿಸುವುದು ಸರಿಯಲ್ಲ ಎಂದು ಅರ್ಥಮಾಡಿಸಲಾಯಿತು
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 14:26—ಈ ವಚನದಲ್ಲಿರುವ ‘ದ್ವೇಷಿಸು’ ಅನ್ನುವುದರ ಅರ್ಥವೇನು? (ದ್ವೇಷ” ಲೂಕ 14:26ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 16:10-13—“ಅನೀತಿಯ ಐಶ್ವರ್ಯದ” ಬಗ್ಗೆ ತನ್ನ ಶಿಷ್ಯರು ಏನು ಅರ್ಥಮಾಡಿಕೊಳ್ಳಬೇಕೆಂದು ಯೇಸು ಬಯಸಿದನು? (ಕಾವಲಿನಬುರುಜು17.07 ಪುಟ 8-9 ಪ್ಯಾರ 7-8)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 14:1-14
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 36 ಪ್ಯಾರ 14-15
ನಮ್ಮ ಕ್ರೈಸ್ತ ಜೀವನ
“ಪೋಲಿಹೋದ ಮಗ ಮರಳಿ ಬಂದ”: (15 ನಿ.) ಚರ್ಚೆ. ಪೋಲಿಹೋದ ಮಗ ಮರಳಿ ಬಂದ-ತುಣುಕು ಹಾಕಿ ಆರಂಭಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 8 ಪ್ಯಾರ 1-3
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 35 ಮತ್ತು ಪ್ರಾರ್ಥನೆ