ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮಾರ್ಚ್‌ ಪು. 4
  • ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಆಧ್ಯಾತ್ಮಿಕತೆಯ ಅನ್ವೇಷಣೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಕ್ರೈಸ್ತ ಕುಟುಂಬವು ಆತ್ಮಿಕ ವಿಷಯಗಳನ್ನು ಪ್ರಥಮವಾಗಿಡುತ್ತದೆ
    ಕಾವಲಿನಬುರುಜು—1993
  • ನಿಜ ಆಧ್ಯಾತ್ಮಿಕತೆ ನಿಮಗೆ ಹೇಗೆ ಲಭಿಸುವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮಾರ್ಚ್‌ ಪು. 4

ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 1-3

ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?

2:14-16

ನಾವೆಲ್ಲರೂ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಆಧ್ಯಾತ್ಮಿಕ ವ್ಯಕ್ತಿಯಾಗಿ ಬೆಳೆಯುತ್ತಾ ಇರಬೇಕು. (ಎಫೆ 4:23, 24) ನಾವು ಪ್ರಗತಿ ಮಾಡಬೇಕಾದರೆ ಆಧ್ಯಾತ್ಮಿಕವಾಗಿ ನಮ್ಮನ್ನೇ ಪೋಷಿಸಿಕೊಳ್ಳಬೇಕು, ಆಧ್ಯಾತ್ಮಿಕ ಗುರಿಗಳನ್ನು ಇಡಬೇಕು, ಪವಿತ್ರಾತ್ಮದ ಫಲವನ್ನು ಬೆಳೆಸಿಕೊಳ್ಳಬೇಕು.

ಮನೋರಂಜನೆ, ಗುರಿಗಳು ಮತ್ತು ಮಾತಾಡುವ ವಿಧ ಈ ವಿಷಯಗಳಲ್ಲಿ ಒಬ್ಬ ಭೌತಿಕ ವ್ಯಕ್ತಿಗೂ ಆಧ್ಯಾತ್ಮಿಕ ವ್ಯಕ್ತಿಗೂ ಇರುವ ವ್ಯತ್ಯಾಸ

ಒಂದು ವರ್ಷದ ಹಿಂದೆ, ಹತ್ತು ವರ್ಷಗಳ ಹಿಂದೆ ಅಥವಾ ನೀವು ದೀಕ್ಷಾಸ್ನಾನ ತೊಗೊಳ್ಳುವಾಗ ಇದ್ದ ಆಧ್ಯಾತ್ಮಿಕತೆ ಹೇಗಿತ್ತು? ಈಗ ಹೇಗಿದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ