ಮೇ 13-19
2 ಕೊರಿಂಥ 7-10
ಗೀತೆ 73 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪರಿಹಾರಕಾರ್ಯನೂ ಒಂದು ಶುಶ್ರೂಷೆ”: (10 ನಿ.)
2ಕೊರಿಂ 8:1-3—ಯೂದಾಯದ ಸಹೋದರರಿಗೆ ಮಕೆದೋನ್ಯದವರು ‘ತಮ್ಮ ಸಾಮರ್ಥ್ಯಕ್ಕೂ ಮೀರಿ’ ಸಹಾಯ ಮಾಡಿದರು (ಕಾವಲಿನಬುರುಜು98 11/1 ಪುಟ 25 ಪ್ಯಾರ 1; kr-E ಪುಟ 209 ಪ್ಯಾರ 1)
2ಕೊರಿಂ 8:4—ಕಷ್ಟದಲ್ಲಿರುವ ಕ್ರೈಸ್ತರಿಗೆ ಸಹಾಯ ಮಾಡುವುದು ಪರಿಹಾರಕಾರ್ಯದ ಭಾಗವಾಗಿದೆ (kr-E ಪುಟ 209-210 ಪ್ಯಾರ 4-6)
2ಕೊರಿಂ 9:7—“ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” (kr-E ಪುಟ 196 ಪ್ಯಾರ 10)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ಕೊರಿಂ 9:15—“ವರ್ಣಿಸಲಸಾಧ್ಯವಾದ ದೇವರ ಉಚಿತ ವರ” ಏನಾಗಿದೆ? (ಕಾವಲಿನಬುರುಜು16.01 ಪುಟ 12 ಪ್ಯಾರ 2)
2ಕೊರಿಂ 10:17—‘ಯೆಹೋವನಲ್ಲಿ ಹೆಚ್ಚಳಪಡುವುದು’ ಅಂದರೇನು? (ಎಚ್ಚರ99 8/8 ಪುಟ 20-21)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 2ಕೊರಿಂ 7:1-12 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.(ಪ್ರಗತಿ ಪಾಠ 1)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 2)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 4)
ನಮ್ಮ ಕ್ರೈಸ್ತ ಜೀವನ
“ಕೆರೀಬಿಯನ್‌ನಲ್ಲಿರುವ ಕ್ರೈಸ್ತರಿಗೆ ಸಿಕ್ಕಿದ ಸಹಾಯ”: (15 ನಿ.) ಚರ್ಚೆ. ಇದೇ ನಿಜ ಪ್ರೀತಿ—ದ್ವೀಪಗಳಲ್ಲಿ ಪರಿಹಾರಕಾರ್ಯ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 9 ಪ್ಯಾರ 10-16
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 98 ಮತ್ತು ಪ್ರಾರ್ಥನೆ