ಅಕ್ಟೋಬರ್ 14-20
1 ಪೇತ್ರ 1-2
ಗೀತೆ 34 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೀವೂ ಪವಿತ್ರರಾಗಿರಬೇಕು”: (10 ನಿ.)
[1 ಪೇತ್ರ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
1ಪೇತ್ರ 1:14, 15—ನಮ್ಮ ಆಸೆಗಳು ಮತ್ತು ನಡತೆ ಪವಿತ್ರವಾಗಿರಬೇಕು (ಕಾವಲಿನಬುರುಜು17.02 ಪುಟ 9 ಪ್ಯಾರ 5)
1ಪೇತ್ರ 1:16—ಪವಿತ್ರ ದೇವರಾದ ಯೆಹೋವನನ್ನು ಅನುಕರಿಸಲು ನಮ್ಮ ಕೈಲಾದ ಎಲ್ಲವನ್ನೂ ಮಾಡುತ್ತೇವೆ (lvs-E ಪುಟ 77 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
1ಪೇತ್ರ 1:10-12—ನಾವು ಪ್ರವಾದಿಗಳಂತೆ ಮತ್ತು ದೇವದೂತರಂತೆ ಹೇಗೆ ಶ್ರಮಪಟ್ಟು ಕೆಲಸ ಮಾಡಬಹುದು? (ಕಾವಲಿನಬುರುಜು08 11/15 ಪುಟ 21 ಪ್ಯಾರ 9)
1ಪೇತ್ರ 2:25—ಶ್ರೇಷ್ಠ ಮೇಲ್ವಿಚಾರಕನು ಯಾರು? (it-2-E ಪುಟ 565 ಪ್ಯಾರ 3)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 1ಪೇತ್ರ 1:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಲಕರಣೆಯಲ್ಲಿ ಇರುವ ಒಂದು ಪ್ರಕಾಶನವನ್ನು ನೀಡಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಶುಚಿಯಾಗಿರಿ: (6 ನಿ.) ವಿಡಿಯೋ ಹಾಕಿ. ನಂತರ ನೀವು ಆರಿಸಿಕೊಂಡಿರುವ ಕೆಲವು ಮಕ್ಕಳನ್ನು ವೇದಿಕೆಗೆ ಕರೆದು ಈ ಪ್ರಶ್ನೆಗಳನ್ನು ಕೇಳಿ: ಯೆಹೋವನು ಹೇಗೆ ಎಲ್ಲದಕ್ಕೂ ಜಾಗ ಮಾಡಿದ್ದಾನೆ? ಹಿಪ್ಪೋಗಳು ಹೇಗೆ ಕ್ಲೀನಾಗಿ ಇರುತ್ತವೆ? ನೀವು, ನಿಮ್ಮ ರೂಮನ್ನು ಯಾಕೆ ಕ್ಲೀನ್ ಮಾಡಬೇಕು?
“ಯೆಹೋವನು ಶುದ್ಧ ಜನರನ್ನು ಪ್ರೀತಿಸುತ್ತಾನೆ”: (9 ನಿ.) ಚರ್ಚೆ. ಶುದ್ಧ ಜನರು ದೇವರ ಪ್ರೀತಿಗೆ ಪಾತ್ರರು ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 16 ಪ್ಯಾರ 15-20 ಮತ್ತು ಪುಟ 171ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 53 ಮತ್ತು ಪ್ರಾರ್ಥನೆ