ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 6
  • ನಾಲ್ಕು ಕುದುರೆ ಸವಾರರ ಸವಾರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾಲ್ಕು ಕುದುರೆ ಸವಾರರ ಸವಾರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಕ್ರೇನ್‌ ಯುದ್ಧದಿಂದಾಗಿ ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!
    ಇತರ ವಿಷಯಗಳು
  • ಆಹಾರದ ಕೊರತೆ, ಯುದ್ಧ ಮತ್ತು ಹವಾಮಾನದ ಏರುಪೇರು—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
  • ‘ಈಗ, ತಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸಲು’ ಯುವಕರಿಗೆ ನೆರವು ನೀಡುವುದು
    1995 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 4-6

ನಾಲ್ಕು ಕುದುರೆ ಸವಾರರ ಸವಾರಿ

6:2, 4-6, 8

ಯೇಸು ಒಂದು ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಾನೆ ಮತ್ತು ಆತನ ಕೈಯಲ್ಲಿ ಒಂದು ಬಿಲ್ಲು ಇದೆ; ಅವನ ಹಿಂದೆ ಒಂದು ಕೆಂಪು ಕುದುರೆ, ಒಂದು ಕಪ್ಪು ಕುದುರೆ ಮತ್ತು ಒಂದು ನಸುಬಿಳಿಚು ಬಣ್ಣದ ಕುದುರೆಗಳು ಬರುತ್ತಿವೆ

ಸೈತಾನ ಮತ್ತು ಅವನ ದೆವ್ವಗಳ ವಿರುದ್ಧ ಯುದ್ಧ ಮಾಡಿ ಅವರನ್ನು ಭೂಮಿಗೆ ದೊಬ್ಬುವ ಮೂಲಕ ಯೇಸು ‘ಜಯಿಸುತ್ತಾ ಹೋದನು.’ ಯೇಸು ತನ್ನ ಸೇವಕರ ಪರವಾಗಿ ಇಂದು ಸಹ ಜಯ ಸಾಧಿಸುತ್ತಾ ಇದ್ದಾನೆ. ಹೇಗೆ? ಈ ಕಡೇ ದಿವಸಗಳಲ್ಲಿ ಅವರಿಗೆ ಬೇಕಾದ ಸಹಾಯ ಮತ್ತು ಸಂರಕ್ಷಣೆ ಕೊಡುವ ಮೂಲಕ. ಮುಂದೆ, ಅರ್ಮಗೆದೋನ್‌ ಯುದ್ಧದಲ್ಲಿ, ಉಳಿದ ಮೂರು ಕುದುರೆ ಸವಾರರ ಸವಾರಿಯನ್ನು ನಿಲ್ಲಿಸಿ ಅವರ ವಿನಾಶಕಾರಿ ಸವಾರಿಯಿಂದ ಆದ ಕೆಟ್ಟ ಪರಿಣಾಮಗಳನ್ನು ಸರಿಪಡಿಸಿದಾಗ ಯೇಸು ತನ್ನ ‘ವಿಜಯವನ್ನು ಪೂರ್ಣಗೊಳಿಸುವನು.’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ