ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 6
  • ನವೆಂಬರ್‌ 25-ಡಿಸೆಂಬರ್‌ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 25-ಡಿಸೆಂಬರ್‌ 1
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 6

ನವೆಂಬರ್‌ 25—ಡಿಸೆಂಬರ್‌ 1

ಪ್ರಕಟನೆ 4-6

  • ಗೀತೆ 136 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಾಲ್ಕು ಕುದುರೆ ಸವಾರರ ಸವಾರಿ”: (10 ನಿ.)

    • ಪ್ರಕ 6:2—ಬಿಳಿ ಕುದುರೆಯ ಸವಾರನು ‘ಜಯಿಸುತ್ತಾ ಹೋದನು’ (ಕಾವಲಿನಬುರುಜು17.3-E ಪುಟ 4 ಪ್ಯಾರ 3, 5)

    • ಪ್ರಕ 6:4-6—ಅದರ ಹಿಂದೆಯೇ ಅಗ್ನಿವರ್ಣದ (ಕೆಂಪು) ಮತ್ತು ಕಪ್ಪು ಬಣ್ಣದ ಕುದುರೆ ಸವಾರರು ಬಂದರು (ಕಾವಲಿನಬುರುಜು17.3-E ಪುಟ 5 ಪ್ಯಾರ 2, 4-5)

    • ಪ್ರಕ 6:8—ಆಮೇಲೆ ನಸುಬಿಳಿಚು ಬಣ್ಣದ ಕುದುರೆ ಸವಾರನು ಬಂದನು. ಇವನನ್ನು ಹೇಡೀಸ್‌ ಹಿಂಬಾಲಿಸುತ್ತಿತ್ತು (ಕಾವಲಿನಬುರುಜು17.3-E ಪುಟ 5 ಪ್ಯಾರ 8-10)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಕ 4:4, 6—ಇಲ್ಲಿ ತಿಳಿಸಿರುವ 24 ಹಿರಿಯರು ಮತ್ತು 4 ಜೀವಿಗಳು ಏನನ್ನು ಸೂಚಿಸುತ್ತಾರೆ? (ಪ್ರಕಟನೆ ಪುಟ 77 ಪ್ಯಾರ 8; ಪುಟ 80 ಪ್ಯಾರ 19)

    • ಪ್ರಕ 5:5—ಯೇಸು ಕ್ರಿಸ್ತನನ್ನು “ಯೆಹೂದ ಕುಲದ ಸಿಂಹ” ಅಂತ ಯಾಕೆ ಕರೆಯಲಾಗಿದೆ? (“ನನ್ನನ್ನು ಹಿಂಬಾಲಿಸಿರಿ” ಪುಟ 36 ಪ್ಯಾರ 5-6)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಕ 4:1-11 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 49 ಪ್ಯಾರ 15 (ಪ್ರಗತಿ ಪಾಠ 2)

ನಮ್ಮ ಕ್ರೈಸ್ತ ಜೀವನ

  • ಗೀತೆ 2

  • “ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ”: (15 ನಿ.) ಹಿರಿಯನಿಂದ ಚರ್ಚೆ. ಆರಂಭದಲ್ಲೇ, ಆನ್‌ಲೈನ್‌ನಲ್ಲಿ ದಾನಗಳನ್ನು ನೀಡುವುದು ಹೇಗೆ? ಎಂಬ ವಿಡಿಯೋ ನೋಡಿ (ವಿಡಿಯೋ ವಿಭಾಗದಲ್ಲಿ ನಮ್ಮ ಸಂಘಟನೆ). jw.orgಯಲ್ಲಿ ಅಥವಾ JW ಲೈಬ್ರರಿಯಲ್ಲಿ ಸಿಗುವ ಕಾಣಿಕೆಗಳು ಎಂಬ ಬಟನ್‌ ಒತ್ತಿದರೆ ದಾನಗಳನ್ನು ನೀಡಿ ಎಂಬ ಪುಟಕ್ಕೆ ಹೋಗಬಹುದು ಅಥವಾ ಅಡ್ರೆಸ್‌ ಬಾರ್‌ನಲ್ಲಿ donate.jw.org ಅಂತ ಟೈಪ್‌ ಮಾಡಬಹುದು ಅಂತ ಸಭಿಕರಿಗೆ ತಿಳಿಸಿ. ಕಳೆದ ಸೇವಾ ವರ್ಷದಲ್ಲಿ ಪಡೆದ ದಾನಗಳಿಗಾಗಿ ಕೃತಜ್ಞತೆ ತಿಳಿಸುತ್ತಾ ಶಾಖೆಯು ಕಳುಹಿಸಿದ ಪತ್ರವನ್ನು ಓದಿ. ಉದಾರವಾಗಿ ಬೆಂಬಲಿಸುತ್ತಿರುವುದಕ್ಕಾಗಿ ಸಭೆಯನ್ನು ಶ್ಲಾಘಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 18 ಪ್ಯಾರ 19-23 ಮತ್ತು ಪುಟ 191 ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 102 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ