ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 1-3
ನಾನು ಏನಾಗಬೇಕೆಂದು ಅಂದುಕೊಳ್ಳುತ್ತೇನೋ ಅದೇ ಆಗುವೆನು
ಯೆಹೋವನು ತನ್ನ ಬಗ್ಗೆ ಒಂದು ರೋಮಾಂಚಕ ವಿಷಯವನ್ನು ಮೋಶೆಗೆ ತಿಳಿಸಿದನು. ಯಾವುದೇ ಸನ್ನಿವೇಶ ಬರಲಿ ಏನೇ ಆಗಲಿ ಯೆಹೋವನು ತಾನು ನೆನಸಿದ್ದನ್ನು ಮಾಡಲು ಏನೆಲ್ಲಾ ಬೇಕೋ ಅದೆಲ್ಲಾ ಆಗುತ್ತಾನೆ. ಆದರೆ ಅದಕ್ಕಾಗಿ ತಾನು ಹಾಕಿದ ಗೆರೆಯನ್ನು ಯಾವತ್ತೂ ಮೀರಲ್ಲ. ಒಬ್ಬ ತಂದೆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಬೆಳೆಸಲು ಏನೆಲ್ಲಾ ಆಗೋ ಅವಶ್ಯಕತೆ ಇದೆಯೋ ಅದೆಲ್ಲಾ ಆಗುತ್ತಾನೆ. ಹಾಗೇನೇ ಯೆಹೋವನು ಸಹ ನಮಗೆ ಸಹಾಯ ಮಾಡಲು ಏನೆಲ್ಲಾ ಆಗೋ ಅವಶ್ಯಕತೆ ಇದೆಯೋ ಅದೆಲ್ಲಾ ಆಗುತ್ತಾನೆ.
ಯೆಹೋವನು ನನಗೋಸ್ಕರ ಏನೆಲ್ಲಾ ಆಗಿದ್ದಾನೆ?