ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 2
  • ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಇಸ್ರಾಯೇಲ್ಯರಿಗೋಸ್ಕರ ಯೆಹೋವ ಹೋರಾಡಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಕೊಟ್ಟ ಮಾತನ್ನ ಮುರಿಯಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಲೇವಿಯರ ಸೇವೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 2

ಬೈಬಲಿನಲ್ಲಿರುವ ರತ್ನಗಳು

ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ

ನೇಮಿತ ಪುರುಷರು ಯೆಹೋವನ ಸೇವೆಯಲ್ಲಿ ಒಳ್ಳೇ ಮಾದರಿ ಇಡ್ತಾರೆ (ಅರ 7:10; it-1-E ಪುಟ 497 ಪ್ಯಾರ 3)

ದೇವರ ಸೇವಕರು ವ್ಯವಸ್ಥಿತವಾಗಿ ಇರಬೇಕು ಮತ್ತು ತಮ್ಮ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಬೇಕು (ಅರ 7:11; it-2-E ಪುಟ 796 ಪ್ಯಾರ 1)

ಯೆಹೋವನು ಪ್ರತಿಯೊಬ್ಬರ ಇತಿ-ಮಿತಿಗಳನ್ನ ಅರ್ಥಮಾಡಿಕೊಳ್ತಾನೆ (ಅರ 8:25, 26; ಕಾವಲಿನಬುರುಜು04 8/1 ಪುಟ 25 ಪ್ಯಾರ 1)

ಯೆಹೋವನು ಇಸ್ರಾಯೇಲ್ಯರನ್ನ ಹೇಗೆ ವ್ಯವಸ್ಥಿತವಾಗಿ ಇಟ್ಟಿದ್ದನೋ ಹಾಗೇ ಇಂದು ಸಹ ತನ್ನ ಜನರನ್ನ ವ್ಯವಸ್ಥಿತವಾಗಿ ಇಟ್ಟಿದ್ದಾನೆ. ಆತನು ನಮ್ಮಲ್ಲಿ ಪ್ರತಿಯೊಬ್ಬರನ್ನೂ ಗಮನಿಸ್ತಾನೆ ಮತ್ತು ಆತನ ಸೇವೆ ಮಾಡಲು ಪ್ರತಿಯೊಬ್ಬರು ಹಾಕುವ ಪ್ರಯತ್ನವನ್ನ ಮಾನ್ಯ ಮಾಡ್ತಾನೆ.

ಕೊಲಾಜ್‌: ನೇಮಿತ ಪುರುಷರು ಸಭೆಯ ಬೇರೆ-ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. 1. ಒಬ್ಬ ಹಿರಿಯ ಮತ್ತು ಯುವ ಸಹೋದರ ಸಭೆಯ ಚೇರ್‌ಗಳನ್ನ ಕ್ಲೀನ್‌ ಮಾಡ್ತಿದ್ದಾರೆ. 2. ಒಂದು ಗುಂಪು ಮನೆ-ಮನೆ ಸೇವೆಗೆ ಹೋಗೋ ಮುನ್ನ ಒಬ್ಬ ಹಿರಿಯ ಅವರಿಗೆ ನಿರ್ದೇಶನ ಕೊಡ್ತಿದ್ದಾನೆ. 3. ಹಿರಿಯರ ಕೂಟದಲ್ಲಿ ಒಬ್ಬ ಹಿರಿಯ ಪ್ರಾರ್ಥಿಸುತ್ತಿದ್ದಾನೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ