ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 14
  • ಲೇವಿಯರ ಸೇವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೇವಿಯರ ಸೇವೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • “ನಿನಗೆ ಸಿಗೋ . . . ಆಸ್ತಿ ನಾನೇ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನು ನನ್ನ ಪಾಲು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 14
ಕೊಲಾಜ್‌: ಬೇರೆ ಬೇರೆ ಕೆಲಸಗಳನ್ನ ಮಾಡುತ್ತಿರೋ ಲೇವಿಯರು. 1. ಒಬ್ಬ ಲೇವಿ ತಾಮ್ರದ ಪಾತ್ರೆಗೆ ನೀರನ್ನ ಸುರಿಯುತ್ತಿದ್ದಾನೆ. 2. ಒಬ್ಬ ಲೇವಿ ಮಣ್ಣಿನ ಭರಣಿಗಳಿದ್ದ ಒಂದು ಬಂಡಿಯನ್ನ ಎಳೆಯುತ್ತಿದ್ದಾನೆ. 3. ಒಬ್ಬ ಲೇವಿ ತನ್ನ ಹೆಗಲಿನ ಮೇಲೆ ಮಣ್ಣಿನ ಭರಣಿ ಇಟ್ಟುಕೊಂಡು ಹೋಗುತ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು

ಲೇವಿಯರ ಸೇವೆ

ಯೆಹೋವ ದೇವರು ಇಸ್ರಾಯೇಲ್ಯರ ಮೊದಲ ಗಂಡು ಮಕ್ಕಳ ಬದಲು ಲೇವಿಯರನ್ನ ಆರಿಸಿಕೊಂಡನು (ಅರ 3:11-13; it-2-E ಪುಟ 683 ಪ್ಯಾರ 3)

ಯೆಹೋವನು ಲೇವಿಯರಿಗೆ ತನ್ನ ಸೇವೆಯಲ್ಲಿ ಕೆಲವು ವಿಶೇಷ ಸುಯೋಗಗಳನ್ನ ಕೊಟ್ಟು ಆಶೀರ್ವದಿಸಿದ (ಅರ 3:25, 26, 31, 36, 37; it-2-E ಪುಟ 241)

30 ರಿಂದ 50 ವರ್ಷದೊಳಗೆ ಇದ್ದ ಲೇವಿಯರು ತಮಗೆ ನೇಮಿಸಿದ ಎಲ್ಲಾ ಕೆಲಸಗಳನ್ನ ಮಾಡ್ತಿದ್ರು (ಅರ 4:46-48; it-2-E ಪುಟ 241)

ಆರೋನನ ಕುಟುಂಬದ ಪುರುಷರು ಯಾಜಕರಾಗಿ ಕೆಲಸ ಮಾಡ್ತಿದ್ರು. ಉಳಿದ ಲೇವಿಯರು ಯಾಜಕರಿಗೆ ಸಹಾಯ ಮಾಡ್ತಿದ್ರು. ಅದೇ ರೀತಿ ಇಂದು ಸಹ ಕ್ರೈಸ್ತ ಸಭೆಗಳಲ್ಲಿ ಕೆಲವು ಸಹೋದರರು ಪ್ರಾಮುಖ್ಯ ನೇಮಕಗಳನ್ನ ನಿರ್ವಹಿಸುವಾಗ ಬೇರೆ ಸಹೋದರರು ಅವರಿಗೆ ಸಹಾಯ ಮಾಡ್ತಾರೆ.

ಒಬ್ಬ ಸಹೋದರ ಸಭೆಯ ಲಿಟ್ರೇಚರ್‌ ಆರ್ಡರನ್ನ ಜಾಗ್ರೂಕತೆಯಿಂದ ಪರಿಶೀಲಿಸುತ್ತಿದ್ದಾನೆ. ಅವನನ್ನ ನೋಡಿ ಒಬ್ಬ ಹಿರಿಯ ಸಹೋದರ ಮುಗುಳ್ನಗೆ ಬೀರುತ್ತಿದ್ದಾನೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ