ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 4
  • ದೂರುವ ಗುಣ ಯಾಕೆ ಒಳ್ಳೇದಲ್ಲ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೂರುವ ಗುಣ ಯಾಕೆ ಒಳ್ಳೇದಲ್ಲ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಎಲ್ಲ ರೀತಿಯ ದೂರುಹೇಳುವಿಕೆಯು ತಪ್ಪೊ?
    ಕಾವಲಿನಬುರುಜು—1997
  • ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 4
ಕೋಪದಲ್ಲಿ ಇರೋ ಒಬ್ಬ ಸಹೋದರಿ ಕೈ ಕಟ್ಟಿಕೊಂಡು ಸಭೆಯಲ್ಲಿರೋ ಜನರಿಂದ ದೂರ ನಿಂತಿದ್ದಾರೆ.

ಬೈಬಲಿನಲ್ಲಿರುವ ರತ್ನಗಳು

ದೂರುವ ಗುಣ ಯಾಕೆ ಒಳ್ಳೇದಲ್ಲ?

ದೂರುವ ಗುಣ ಯೆಹೋವನಿಗೆ ಒಂಚೂರು ಇಷ್ಟ ಇಲ್ಲ (ಅರ 11:1; ಕಾವಲಿನಬುರುಜು01 6/15 ಪುಟ 17 ಪ್ಯಾರ 20)

ದೂರುವ ಗುಣ ಇರೋರು ಸ್ವಾರ್ಥಿಗಳಾಗಿರ್ತಾರೆ ಮತ್ತು ಅವರ ಹತ್ರ ಇರೋ ವಿಷ್ಯಗಳಿಗೆ ಬೆಲೆ ಕೊಡಲ್ಲ (ಅರ 11:4-6; ಕಾವಲಿನಬುರುಜು06 8/1 ಪುಟ 8 ಪ್ಯಾರ 7)

ದೂರುವ ಗುಣ ಇರೋರು ಬೇರೆಯವರಿಗೆ ನೋವಾಗೋ ರೀತಿ ನಡ್ಕೊಳ್ಳೋ ಸಾಧ್ಯತೆ ಇದೆ (ಅರ 11:10-15; it-2-E ಪುಟ 719 ಪ್ಯಾರ 4)

ಇಸ್ರಾಯೇಲ್ಯರು ಕಾಡಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ್ರೂ ಯೆಹೋವನಿಗೆ ಕೃತಜ್ಞರಾಗಿರಲು ಹಲವಾರು ಕಾರಣಗಳಿದ್ದವು. ಆದ್ರೂ ಅವರು ಯೆಹೋವನನ್ನ ದೂರಿದ್ರು. ಈ ದೂರೋ ಗುಣ ನಮ್ಮಲ್ಲಿ ಬೆಳೆಯಬಾರದು ಅಂದ್ರೆ ಯೆಹೋವನು ನಮಗಾಗಿ ಮಾಡಿದ ವಿಷಯಗಳ ಬಗ್ಗೆ, ಕೊಟ್ಟ ಆಶೀರ್ವಾದಗಳ ಬಗ್ಗೆ ಯಾವಾಗ್ಲೂ ಧ್ಯಾನಿಸ್ತಾ ಇರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ