ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 14
  • ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • “ನಿನಗೆ ಸಿಗೋ . . . ಆಸ್ತಿ ನಾನೇ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 14

ಬೈಬಲಿನಲ್ಲಿರುವ ರತ್ನಗಳು

ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?

ಮೋವಾಬ್ಯರು ಇಸ್ರಾಯೇಲ್ಯರನ್ನ ತಪ್ಪು ದಾರಿಗೆ ನಡೆಸಿದ್ರು (ಅರ 25:1, 2; ದೇವರ ಪ್ರೀತಿ ಪುಟ 110 ಪ್ಯಾರ 1-2)

ತನ್ನನ್ನ ಬಿಟ್ಟು ಇಸ್ರಾಯೇಲ್ಯರು ಬೇರೆ ದೇವರುಗಳನ್ನ ಆರಾಧಿಸೋದನ್ನ ನೋಡಿ ಮತ್ತು ಅವರು ತೋರಿಸಿದ ಸ್ವಾರ್ಥ ನೋಡಿ ಯೆಹೋವನಿಗೆ ಸಿಟ್ಟು ಬಂತು (ಅರ 25:3-5; ದೇವರ ಪ್ರೀತಿ ಪುಟ 111 ಪ್ಯಾರ 4)

ಒಬ್ಬ ವ್ಯಕ್ತಿ ಧೈರ್ಯ ತೋರಿಸಿ ಒಂದು ಹೆಜ್ಜೆ ತಗೊಂಡಾಗ ಯೆಹೋವನ ಕೋಪ ತಣ್ಣಗಾಯಿತು (ಅರ 25:6-11)

ಒಬ್ಬ ಯುವ ಸಹೋದರಿ ತನ್ನ ಸಹಪಾಠಿಗಳಿಗೆ ಒಂದು ಪ್ರಾಜೆಕ್ಟ್‌ ಬಗ್ಗೆ ವಿವರಿಸಲು ‘ಜೀವದ ಉಗಮ’ ಕಿರುಹೊತ್ತಗೆಯನ್ನ ಬಳಸುತ್ತಿದ್ದಾಳೆ. ಒಬ್ಬ ವಿದ್ಯಾರ್ಥಿ ಪ್ರಶ್ನೆ ಕೇಳಲು ಕೈ ಎತ್ತಿದ್ದಾಳೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಲೋಕದವರಿಗಿಂತ ಬೇರೆ ಅಂತ ತೋರಿಸಲು ನನಗೆ ಯಾವೆಲ್ಲಾ ಸನ್ನಿವೇಶಗಳಲ್ಲಿ ಧೈರ್ಯ ಬೇಕು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ