ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಜನವರಿ ಪು. 11
  • ಫೆಬ್ರವರಿ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಜನವರಿ ಪು. 11

ಫೆಬ್ರವರಿ 12-18

ಕೀರ್ತನೆ 5-7

ಗೀತೆ 81 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯಾರು ಏನೇ ಮಾಡಿದ್ರೂ ನೀವು ಯೆಹೋವನನ್ನ ಬಿಟ್ಟು ಹೋಗಬೇಡಿ

(10 ನಿ.)

ಬೇರೆಯವರು ದಾವೀದನ ಮನಸ್ಸು ನೋಯಿಸಿದಾಗ ಕೆಲವೊಂದು ಸಲ ಅವನು ಖುಷಿ ಕಳ್ಕೊಂಡ (ಕೀರ್ತ 6:6, 7)

ಆಗ ಅವನು ಯೆಹೋವನ ಹತ್ರ ಸಹಾಯ ಕೇಳಿದ (ಕೀರ್ತ 6:2, 9; ಕಾವಲಿನಬುರುಜು21.03 ಪುಟ 15 ಪ್ಯಾರ 7-8)

ದಾವೀದನಿಗೆ ಯೆಹೋವನ ಮೇಲೆ ನಂಬಿಕೆ ಇದ್ದಿದ್ರಿಂದನೇ ಅವನು ಆತನನ್ನ ಬಿಟ್ಟು ಹೋಗ್ಲಿಲ್ಲ (ಕೀರ್ತ 6:10)

ಒಬ್ಬ ಸಹೋದರಿ ರಾಜ್ಯ ಸಭಾಗೃಹದ ಹೊರಗೆ ಇನ್ನೊಬ್ಬ ಸಹೋದರಿಗೆ ಬೈತಿದ್ದಾರೆ. ಬೈಸ್ಕೊಂಡ ಸಹೋದರಿ ಮನೆಗೆ ಬಂದು ಪ್ರಾರ್ಥಿಸ್ತಿದ್ದಾರೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಯಾರು ಎಷ್ಟೇ ಮನಸ್ಸು ನೋಯಿಸಿದ್ರೂ ನಾನು ಯೆಹೋವನ ಜೊತೆನೇ ಇರ್ತೀನಾ? ಅಷ್ಟು ನಂಬಿಕೆ ನನಗೆ ಇದ್ಯಾ?’—ಕಾವಲಿನಬುರುಜು20.07 ಪುಟ 8-9 ಪ್ಯಾರ 3-4.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 5:9—ಕೆಟ್ಟವರ ಬಾಯಿ ಹೇಗೆ ತೆರೆದಿರೋ ಸಮಾಧಿ ತರ ಇದೆ? (it-1-E ಪುಟ 995)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 7:1-11 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ: ಬೈಬಲ್‌ ಬಗ್ಗೆ ಏನೂ ಹೇಳದೆ ಆ ವ್ಯಕ್ತಿಗೆ ನೀವು ಯೆಹೋವನ ಸಾಕ್ಷಿ ಅಂತ ಗೊತ್ತಾಗೋ ಹಾಗೆ ಮಾಡಿ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 4)

6. ಮತ್ತೆ ಭೇಟಿ ಮಾಡಿ

(2 ನಿ.) ಮನೆ-ಮನೆ ಸೇವೆ: ಮನೆಯವರು ನಿಮ್ಮ ಜೊತೆ ವಾದ ಮಾಡಬೇಕು ಅಂದ್ಕೊಂಡಿದ್ದಾರೆ. (ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್‌ 5)

7. ನಿಮ್ಮ ನಂಬಿಕೆ ಬಗ್ಗೆ ಹೇಳಿ

(4 ನಿ.) ಅಭಿನಯ. ijwfq ಲೇಖನ 64—ವಿಷ್ಯ: ರಾಷ್ಟ್ರೀಯ ಹಬ್ಬ ಮತ್ತು ಆಚರಣೆಗಳಲ್ಲಿ ಯೆಹೋವನ ಸಾಕ್ಷಿಗಳು ಯಾಕೆ ಭಾಗವಹಿಸಲ್ಲ? (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 122

8. ವಾರ್ಷಿಕ ಸೇವಾ ವರದಿ

(15 ನಿ.) ಚರ್ಚೆ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದ ಪತ್ರ ಓದಿ. 2023 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿಯಲ್ಲಿ ಪ್ರಚಾರಕರಿಗೆ ಇಷ್ಟವಾದ ಅಂಶದ ಬಗ್ಗೆ ಕೇಳಿ. ಆಮೇಲೆ, ಕಳೆದ ವರ್ಷ ಸೇವೆಯಲ್ಲಿ ಒಳ್ಳೇ ಅನುಭವಗಳನ್ನ ಪಡ್ಕೊಂಡ ಪ್ರಚಾರಕರನ್ನ ಸಂದರ್ಶನ ಮಾಡಿ. ಇದಕ್ಕೆ ಪ್ರಚಾರಕರನ್ನ ಮುಂಚೆನೇ ಆರಿಸ್ಕೊಳ್ಳಿ.

9. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 5ರ ಪ್ಯಾರ 16-22, ಪುಟ 42ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 103 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ