ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮಾರ್ಚ್‌ ಪು. 6-16
  • ಮಾರ್ಚ್‌ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮಾರ್ಚ್‌ ಪು. 6-16

ಮಾರ್ಚ್‌ 24-30

ಜ್ಞಾನೋಕ್ತಿ 6

ಗೀತೆ 11 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಇರುವೆಯಿಂದ ನಾವೇನು ಕಲಿಬಹುದು?

(10 ನಿ.)

ಇರುವೆಯನ್ನ ಗಮನಿಸೋ ಮೂಲಕ ನಾವು ಪ್ರಾಮುಖ್ಯ ಪಾಠಗಳನ್ನ ಕಲಿಬಹುದು (ಜ್ಞಾನೋ 6:6)

ಇರುವೆಗಳಿಗೆ ಒಡೆಯನಿಲ್ಲದಿದ್ದರೂ ಕಷ್ಟಪಟ್ಟು ಕೆಲಸ ಮಾಡುತ್ತೆ, ಒಂದಕ್ಕೊಂದು ಸಹಕಾರ ಕೊಡುತ್ತೆ, ಭವಿಷ್ಯತ್ತಿಗಾಗಿ ತಮಗೆ ಬೇಕಾಗಿದ್ದನ್ನ ಕೂಡಿಡುತ್ತೆ (ಜ್ಞಾನೋ 6:7, 8; it-1-E 115 ¶1-2)

ಇರುವೆಗಳನ್ನ ಅನುಕರಿಸೋದ್ರಿಂದ ನಮಗೆ ತುಂಬಾ ಪ್ರಯೋಜನ ಇದೆ (ಜ್ಞಾನೋ 6:9-11; w00 9/15 26 ¶3-4)

ಇರುವೆಗಳು ಎಲೆಗಳ ಚೂರುಗಳನ್ನ ಹೊತ್ಕೊಂಡು ಹೋಗ್ತಿವೆ.

© Aerial Media Pro/Shutterstock

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 6:16-19—ಯೆಹೋವ ದ್ವೇಷಿಸೋ ಎಲ್ಲಾ ಕೆಟ್ಟ ವಿಷ್ಯಗಳ ಬಗ್ಗೆ ಈ ವಚನದಲ್ಲಿ ಹೇಳಿದೆಯಾ? (w00 9/15 27 ¶3)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 6:1-26 (th ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ನಿಷ್ಕ್ರಿಯ ಸಂಬಂಧಿಕನನ್ನ ವಿಶೇಷ ಭಾಷಣ ಮತ್ತು ಸ್ಮರಣೆಗೆ ಆಮಂತ್ರಿಸಿ. (lmd ಪಾಠ 4 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಸ್ಮರಣೆಗೆ ಹಾಜರಾಗೋಕೆ ನಿಮ್ಮ ಬಾಸ್‌ ಹತ್ರ ಪರ್ಮಿಷನ್‌ ಕೇಳಿ. (lmd ಪಾಠ 3 ಪಾಯಿಂಟ್‌ 3)

6. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ನೀವು ಭೇಟಿಯಾದ ವ್ಯಕ್ತಿಯನ್ನ ವಿಶೇಷ ಭಾಷಣಕ್ಕೆ ಮತ್ತು ಸ್ಮರಣೆಗೆ ಆಮಂತ್ರಿಸಿ. (lmd ಪಾಠ 5 ಪಾಯಿಂಟ್‌ 3)

ನಮ್ಮ ಕ್ರೈಸ್ತ ಜೀವನ

ಗೀತೆ 29

7. ಕಣ್ಮನ ತಣಿಸೋ ಯೆಹೋವನ ಸೃಷ್ಟಿ—ವಿಸ್ಮಯಕಾರಿ ಪ್ರಾಣಿ ಪ್ರಪಂಚ

(5 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಪ್ರಾಣಿಗಳಿಂದ ಯೆಹೋವ ದೇವರ ಬಗ್ಗೆ ನಾವೇನು ಕಲಿಬಹುದು?

8. ಸ್ಥಳೀಯ ಅಗತ್ಯಗಳು

(10 ನಿ.)

9. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 24 ¶7-12, ಪುಟ 193ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 143 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ