ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮಾರ್ಚ್‌ ಪು. 7
  • ಮಾರ್ಚ್‌ 31–ಏಪ್ರಿಲ್‌ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 31–ಏಪ್ರಿಲ್‌ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮಾರ್ಚ್‌ ಪು. 7

ಮಾರ್ಚ್‌ 31–ಏಪ್ರಿಲ್‌ 6

ಜ್ಞಾನೋಕ್ತಿ 7

ಗೀತೆ 54 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಒಬ್ಬ ಯುವಕ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ವೇಶ್ಯೆ ತನ್ನ ಮನೆ ಬಾಗಿಲಿನ ಹತ್ರ ನಿಂತಿರುವ ಹಿಂದಿನ ಕಾಲದ ಚಿತ್ರ.

1. ತಪ್ಪಿಗೆ ನಡೆಸೋ ಸಂದರ್ಭಗಳಿಂದ ದೂರ ಇರಿ

(10 ನಿ.)

ಅನುಭವ ಇಲ್ಲದ ಯುವಕ ಬೇಕು ಬೇಕಂತ ವೇಶ್ಯೆಯರು ಇರೋ ಸ್ಥಳಕ್ಕೆ ಹೋಗ್ತಾನೆ (ಜ್ಞಾನೋ 7:7-9; w00 11/15 29 ¶5)

ಒಬ್ಬ ವೇಶ್ಯೆ ಅನೈತಿಕತೆ ಮಾಡೋಕೆ ಅವನನ್ನ ಮರಳು ಮಾಡಿದಳು (ಜ್ಞಾನೋ 7:10, 13-21; w00 11/15 30 ¶3-5)

ಅವನು ತಪ್ಪಾದ ತೀರ್ಮಾನ ಮಾಡಿದ್ರಿಂದ ಯೆಹೋವನ ಜೊತೆ ಆತನಿಗಿರೋ ಸ್ನೇಹ ಹಾಳಾಯ್ತು (ಜ್ಞಾನೋ 7:22, 23; w00 11/15 31 ¶2)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 7:3—ದೇವರ ವಾಕ್ಯವನ್ನ ‘ಬೆರಳುಗಳಿಗೆ ಸುತ್ಕೊ, ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ’ ಅನ್ನೋದ್ರ ಅರ್ಥ ಏನು? (w00 11/15 29 ¶1)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 7:6-20 (th ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. ಹಿಂದಿನ ಸಲ ಹೋದಾಗ ಮನೆಯವರು ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಹಿಂದಿನ ಸಲ ಸಿಕ್ಕಾಗ ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್‌ 4)

6. ಮತ್ತೆ ಭೇಟಿ ಮಾಡಿ

(4 ನಿ.) ಸಾರ್ವಜನಿಕ ಸಾಕ್ಷಿ. ಹಿಂದಿನ ಸಲ ಸಿಕ್ಕಾಗ ಸ್ಮರಣೆಯ ಆಮಂತ್ರಣವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್‌ 3)

ನಮ್ಮ ಕ್ರೈಸ್ತ ಜೀವನ

ಗೀತೆ 17

7. ನಿಮ್ಮ ಜೀವನದಲ್ಲಿ ಸೈತಾನ ಒಳ್ಳೇ ಅವಕಾಶಕ್ಕಾಗಿ ಕಾಯ್ತಿದ್ದಾನಾ? (ಲೂಕ 4:6)

(15 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಸೈತಾನ ಯೇಸುವನ್ನ ಹೇಗೆಲ್ಲಾ ಪರೀಕ್ಷೆ ಮಾಡಿದ, ನಮ್ಮನ್ನ ಕೂಡ ಹೇಗೆಲ್ಲಾ ಪರೀಕ್ಷೆ ಮಾಡ್ತಾನೆ?

  • ಸೈತಾನನ ಮೋಸದ ಬಲೆಗೆ ನಾವು ಬೀಳಬಾರದು ಅಂದ್ರೆ ಏನು ಮಾಡಬೇಕು?

8. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 24 ¶13-21

ಸಮಾಪ್ತಿ ಮಾತುಗಳು (3 ನಿ.) | ಗೀತೆ 58 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ