ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮಾರ್ಚ್‌ ಪು. 10
  • ಏಪ್ರಿಲ್‌ 7-13

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 7-13
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮಾರ್ಚ್‌ ಪು. 10

ಏಪ್ರಿಲ್‌ 7-13

ಜ್ಞಾನೋಕ್ತಿ 8

ಗೀತೆ 89 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಯೇಸು ಜನರ ಗುಂಪಿಗೆ ಕಲಿಸುತ್ತಿದ್ದಾನೆ.

1. ಯೇಸುವಿನ ವಿವೇಕಕ್ಕೆ ಗಮನ ಕೊಡಿ

(10 ನಿ.)

ಯೆಹೋವ ‘ಮೊದ್ಲು ಸೃಷ್ಟಿ ಮಾಡಿದ’ ಯೇಸುವನ್ನ ಜ್ಞಾನೋಕ್ತಿ ಪುಸ್ತಕದಲ್ಲಿ ವಿವೇಕಕ್ಕೆ ಹೋಲಿಸಲಾಗಿದೆ (ಜ್ಞಾನೋ 8:1, 4, 22; cf 131 ¶7)

ಯೇಸು ಸೃಷ್ಟಿ ಕಾರ್ಯದಲ್ಲಿ ಯೆಹೋವನ ಜೊತೆ ಕೋಟ್ಯಾನುಕೋಟಿ ವರ್ಷ ಕೆಲ್ಸ ಮಾಡಿದ್ರಿಂದ ಆತನಲ್ಲಿರೋ ವಿವೇಕ ಮತ್ತು ದೇವರ ಮೇಲಿನ ಪ್ರೀತಿ ಜಾಸ್ತಿ ಆಯ್ತು (ಜ್ಞಾನೋ 8:30, 31; cf 131-132 ¶8-9)

ಯೇಸುವಿನ ವಿವೇಕದಿಂದ ಪ್ರಯೋಜನ ಪಡೀಬೇಕಂದ್ರೆ ನಾವು ಆತನ ಮಾತನ್ನ ಕೇಳಬೇಕು (ಜ್ಞಾನೋ 8:32, 35; w09 4/15 31 ¶14)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 8:1-3—ಯಾವ ಅರ್ಥದಲ್ಲಿ ವಿವೇಕ ‘ಗಟ್ಟಿಯಾಗಿ ಕೂಗ್ತಿದೆ?’ (g 5/14 16)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 8:22-36 (th ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಸ್ಮರಣೆಗೆ ಹಾಜರಾಗಬೇಕು ಅಂತಿರೋ ವ್ಯಕ್ತಿ ಅಲ್ಲಿ ಏನು ನಡೆಯುತ್ತೆ ಅಂತ ತಿಳ್ಕೊಳ್ಳೋಕೆ ಪ್ರಶ್ನೆ ಕೇಳಿದ್ರೆ ಉತ್ರ ಕೊಡಿ. (lmd ಪಾಠ 9 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ. ಮನೆ ಬಾಗಿಲ ಹತ್ರ ಆಮಂತ್ರಣ ಪತ್ರ ಸಿಕ್ಕಿರೋ ಒಬ್ಬ ವ್ಯಕ್ತಿ ಸ್ಮರಣೆಗೆ ಬಂದಿದ್ದಾರೆ. ಸ್ಮರಣೆಯ ನಂತ್ರ ಅವ್ರನ್ನ ಮಾತಾಡಿಸಿ, ಅವ್ರಿಗೆ ಬೇಕಾಗಿರೋ ಸಹಾಯ ಮಾಡಿ. (lmd ಪಾಠ 3 ಪಾಯಿಂಟ್‌ 5)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಭಾಷಣ. ijwbq ಲೇಖನ 160—ವಿಷ್ಯ: ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ? (th ಪಾಠ 1)

ನಮ್ಮ ಕ್ರೈಸ್ತ ಜೀವನ

ಗೀತೆ 106

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 25 ¶1-4, ಪುಟ 199ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 153 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ