ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ನವೆಂಬರ್‌ ಪು. 2-3
  • ನವೆಂಬರ್‌ 3-9

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 3-9
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ನವೆಂಬರ್‌ ಪು. 2-3

ನವೆಂಬರ್‌ 3-9

ಪರಮ ಗೀತ 1-2

ಗೀತೆ 132 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಒಂದು ನಿಜ ಪ್ರೀತಿಯ ಕಥೆ

(10 ನಿ.)

[ಪರಮ ಗೀತ ಪುಸ್ತಕದ ಪರಿಚಯ ಅನ್ನೋ ವಿಡಿಯೋ ಹಾಕಿ.]

ಶೂಲಮಿನ ಹುಡುಗಿನ ಸೊಲೊಮೋನ ಹಾಡಿ ಹೊಗಳಿದ ಮತ್ತು ಶ್ರೀಮಂತಿಕೆ ಕೊಡ್ತೀನಿ ಅಂದ (ಪರಮ 1:9-11)

ಶೂಲಮಿನ ಹುಡುಗಿಗೆ ಕುರುಬ ಹುಡುಗನ ಮೇಲೆ ನಿಜ ಪ್ರೀತಿ ಇತ್ತು, ಅದಕ್ಕೇ ನಿಯತ್ತಾಗಿದ್ದಳು (ಪರಮ 2:16, 17; w15 1/15 30 ¶9-10)

ಸೊಲೊಮೋನ, ಶೂಲಮಿನ ಹುಡುಗಿನ ತನ್ನ ಡೇರೆಗ ಬರೋಕೆ ಕರಿತಿದ್ದಾನೆ. ಆದ್ರೆ ಅವಳು ಅವನ ಕಡೆ ನೋಡದೆ, ಕೈ ಕಟ್ಕೊಂಡು ಧೃಡವಾಗಿ ಅವನನ್ನ ತಿರಸ್ಕರಿಸ್ತಿದ್ದಾಳೆ. ಹಿಂದುಗಡೆ ಸೊಲೊಮೋನನ ಸೇವಕರು ನಿಂತಿದ್ದಾರೆ, ಅವ್ರ ಕೈಯಲ್ಲಿ ಟವೆಲ್‌, ಪಾತ್ರೆ ಮತ್ತು ಜಗ್‌ ಇದೆ.

ಹೀಗೆ ಮಾಡಿ: ಪರಮ ಗೀತ ಪುಸ್ತಕ ಓದುವಾಗ ಹೊಸಲೋಕ ಭಾಷಾಂತರದಲ್ಲಿರೋ “ಮುಖ್ಯಾಂಶಗಳು” ಭಾಗ ಬಳಸಿ. ಇದ್ರಿಂದ ಯಾವಾಗ, ಯಾರು ಮಾತಾಡ್ತಿದ್ದಾರೆ ಅಂತ ಗೊತ್ತಾಗುತ್ತೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಪರಮ 2:7—ಮದುವೆ ಆಗದೆ ಇರೋ ಕ್ರೈಸ್ತರಿಗೆ ಶೂಲಮಿನ ಹುಡುಗಿ ಯಾಕೆ ಒಳ್ಳೇ ಮಾದರಿ? (w15 1/15 31 ¶11)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಪರಮ 2:1-17 (th ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. ಪ್ರೀತಿಸಿ-ಕಲಿಸಿ ಕಿರುಹೊತ್ತಿಗೆಯ ಪರಿಶಿಷ್ಟ ಎ ಅನ್ನೋ ಭಾಗದಿಂದ ಒಂದು ಸತ್ಯ ಕಲಿಸಿ. (lmd ಪಾಠ 1 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. ಪ್ರೀತಿಸಿ-ಕಲಿಸಿ ಕಿರುಹೊತ್ತಿಗೆಯ ಪರಿಶಿಷ್ಟ ಎ ಅನ್ನೋ ಭಾಗದಿಂದ ಒಂದು ಸತ್ಯ ಕಲಿಸಿ. (lmd ಪಾಠ 9 ಪಾಯಿಂಟ್‌ 3)

6. ಶಿಷ್ಯರಾಗೋಕೆ ಕಲಿಸಿ

(5 ನಿ.) lff ಪಾಠ 18ರ ಪರಿಚಯ ಮತ್ತು ಪಾಯಿಂಟ್‌ 1-3 (th ಪಾಠ 8)

ನಮ್ಮ ಕ್ರೈಸ್ತ ಜೀವನ

ಗೀತೆ 10

7. “ಉದಾರವಾಗಿ ಕೊಡುವವನಿಗೆ ಆಶೀರ್ವಾದ ಸಿಗುತ್ತೆ”

(15 ನಿ.) ಹಿರಿಯನಿಂದ ಚರ್ಚೆ.

ನಮ್ಮತ್ರ ಇರೋ ಸಮಯ, ಶಕ್ತಿ ಮತ್ತು ವಸ್ತುಗಳನ್ನ ಬೇರೆಯವ್ರಿಗೆ ಉದಾರವಾಗಿ ಕೊಡಬೇಕು. ನಾವು ಯಾರಿಗೆ ಕೊಡ್ತೀವೋ ಆ ವ್ಯಕ್ತಿಗೆ ಅದ್ರಿಂದ ಸಹಾಯ ಆಗುತ್ತೆ. ಅವನಿಗೆ ಅದು ದೇವ್ರಿಂದ ಬಂದ ಆಶೀರ್ವಾದ ಅನಿಸುತ್ತೆ. ಉದಾರವಾಗಿ ಕೊಡೋ ನಮಗೂ ಇದ್ರಿಂದ ಆಶೀರ್ವಾದ ಸಿಗುತ್ತೆ. (ಜ್ಞಾನೋ 22:9) ಹೀಗೆ ಮಾಡಿದ್ರೆ ನಾವು ಸೃಷ್ಟಿಕರ್ತ ಯೆಹೋವನ ತರ ನಡ್ಕೊತ್ತೀವಿ. ಅಷ್ಟೇ ಅಲ್ಲ, ಯೆಹೋವನೂ ನಮ್ಮನ್ನ ಮನಸಾರೆ ಮೆಚ್ಕೊತ್ತಾನೆ.—ಜ್ಞಾನೋ 19:17; ಯಾಕೋ 1:17.

ಒಂದು ಚಿಕ್ಕ ಹುಡುಗಿ ಕಾಣಿಕೆ ಹಾಕ್ತಿದ್ದಾಳೆ.
ಒಬ್ಬ ವ್ಯಕ್ತಿ ತನ್ನ ಟ್ಯಾಬ್‌ನಲ್ಲಿ ಪ್ರತಿ ತಿಂಗಳು ತಪ್ಪದೆ ಕಾಣಿಕೆ ಹಾಕೋ ತರ ಸೆಟ್ಟಿಂಗ್‌ ಮಾಡ್ಕೊತ್ತಿದ್ದಾನೆ.

ಕೊಡಿ ಖುಷಿಪಡಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ನಮ್ಮ ಸಹೋದರರು ತೋರಿಸಿದ ಉದಾರತೆಯಿಂದ ಈ ವಿಡಿಯೋದಲ್ಲಿರೋ ಸಹೋದರರಿಗೆ ಹೇಗೆ ಖುಷಿ ಸಿಕ್ಕಿದೆ?

  • ಉದಾರವಾಗಿ ಕೊಟ್ಟವ್ರಿಗೆ ಹೇಗೆ ಖುಷಿ ಸಿಕ್ಕಿದೆ?

ಆನ್‌ಲೈನ್‌ನಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ

“ಕಾಣಿಕೆಗಳು” ಅನ್ನೋ ಐಕಾನ್‌. ಅದರ ಮೇಲೆ ಕೈಯಲ್ಲಿ ನಾಣ್ಯವನ್ನ ಹಿಡಿದಿರೋ ಚಿತ್ರ.

ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಸಹಾಯ ಮಾಡಲು ಕಾಣಿಕೆಗಳನ್ನ ಕೊಡೋಕೆ ನಿಮಗೆ ಇಷ್ಟ ಇದ್ಯಾ? ಹಾಗಾದ್ರೆ JW ಲೈಬ್ರರಿಯ ಹೋಮ್‌ಪೇಜ್‌ನಲ್ಲಿ ಕೆಳಗೆ ಕೊಟ್ಟಿರೋ “ಕಾಣಿಕೆಗಳು” ಅನ್ನೋ ಲಿಂಕ್‌ ಒತ್ತಿ. ಎಷ್ಟೋ ದೇಶಗಳಲ್ಲಿ FAQ (ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು) ಅನ್ನೋ ಲಿಂಕ್‌ ಇರುತ್ತೆ. ಅದನ್ನ ಒತ್ತಿದ್ರೆ ಯೆಹೋವನ ಸಾಕ್ಷಿಗಳಿಗಾಗಿ ದಾನಗಳು—ಆಗ್ಗಾಗೆ ಕೇಳಲಾಗುವ ಪ್ರಶ್ನೆಗಳು ಅನ್ನೋ ಡಾಕ್ಯುಮೆಂಟ್‌ ಪ್ರತಿ ಸಿಗುತ್ತೆ.

8. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 32-33

ಸಮಾಪ್ತಿ ಮಾತುಗಳು (3 ನಿ.) | ಗೀತೆ 154 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ