ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಸೆಪ್ಟೆಂಬರ್‌ ಪು. 32
  • ಇದನ್ನೂ ಮಾಡಿ ನೋಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದನ್ನೂ ಮಾಡಿ ನೋಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಕ್ಕಳಿಗಾಗಿ ಚಟುವಟಿಕೆಗಳು
  • ನಿಮಗೆ ಇನ್ನೂ ಹೆಚ್ಚು ಸೇವೆ ಮಾಡಬೇಕು ಅಂತ ಅನಿಸುತ್ತಿದೆಯಾ?
    2013 ನಮ್ಮ ರಾಜ್ಯದ ಸೇವೆ
  • ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಇವತ್ತು ಜನ ಯಾಕೆ ಕುಟುಂಬಕ್ಕೆ ಗೌರವ ಕೊಡ್ತಿಲ್ಲ?
    ಎಚ್ಚರ!—2024
  • ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಸೆಪ್ಟೆಂಬರ್‌ ಪು. 32

ಇದನ್ನೂ ಮಾಡಿ ನೋಡಿ

ಮಕ್ಕಳಿಗಾಗಿ ಚಟುವಟಿಕೆಗಳು

ಯೆಹೋವನ ಬಗ್ಗೆ ಮಕ್ಕಳಿಗೆ ಕಲಿಸೋ ದೊಡ್ಡ ಜವಾಬ್ದಾರಿ ಹೆತ್ತವರಿಗಿದೆ. (ಎಫೆ. 6:4) ಹೆತ್ತವರಿಗೆ ಸಹಾಯ ಮಾಡೋಕೇ ಯೆಹೋವನ ಸಂಘಟನೆ ಎಷ್ಟೋ ಲೇಖನ, ವಿಡಿಯೋ, ಹಾಡುಗಳನ್ನ ಬಿಡುಗಡೆ ಮಾಡಿದೆ. ಇವನ್ನ ಬಳಸಿ ಮಕ್ಕಳಿಗೆ ಹೇಗೆ ತರಬೇತಿ ಕೊಡಬಹುದು?

  • JW.ORGಗೆ ಹೋಗಿ. ಅಲ್ಲಿ ಯುವ ಜನ್ರಿಗಂತಾನೇ ವಿಡಿಯೋಗಳಿವೆ, ಚಿತ್ರ ಬಿಡಿಸೋಕೆ ಮತ್ತು ಬರೆಯೋಕೆ ವರ್ಕ್‌ಶೀಟ್‌ಗಳಿವೆ.a ‘ಹುಡುಕಿ’ ಅನ್ನೋ ಜಾಗದಲ್ಲಿ “ಮಕ್ಕಳು” ಅಥವಾ “ಹದಿವಯಸ್ಕರು” ಅಂತ ಟೈಪ್‌ ಮಾಡಿ.

  • ಆರಿಸ್ಕೊಳ್ಳಿ. “ಮಕ್ಕಳು” ಅನ್ನೋ ವಿಭಾಗದ ಕೆಳಗೆ ಇರೋ ಮಾಹಿತಿಯನ್ನ ನೋಡಿ ನಿಮ್ಮ ಮಗುವಿಗೆ ಬೇಕಾಗಿರೋದನ್ನ ಆರಿಸ್ಕೊಳ್ಳಿ.

  • ಮಕ್ಕಳ ಜೊತೆ ನೀವೂ ಇರಿ. ವಿಡಿಯೋ ನೋಡೋಕೆ, ಚಟುವಟಿಕೆಗಳನ್ನ ಮಾಡೋಕೆ ಅವ್ರ ಪಾಡಿಗೆ ಅವ್ರನ್ನ ಬಿಟ್ಟುಬಿಡಬೇಡಿ. ನೀವೂ ಇದ್ದು ಮಾತಾಡ್ತಾ ಯೆಹೋವ ದೇವರ ಗೆಳೆಯರಾಗೋಕೆ ಅವ್ರಿಗೆ ಸಹಾಯ ಮಾಡಿ.

a JW ಲೈಬ್ರರಿಯಲ್ಲೂ ಮಕ್ಕಳಿಗೆ ಮತ್ತು ಹದಿವಯಸ್ಕರಿಗೆ ವಿಡಿಯೋಗಳು, ಲೇಖನಗಳಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ