ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಮಾರ್ಚ್‌ ಪು. 32
  • “ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಅನುರೂಪ ಮಾಹಿತಿ
  • ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೇಸು ಮಾಡಿದ ತ್ಯಾಗಕ್ಕೆ ಸದಾ ಋಣಿಗಳಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ವಿಮೋಚನಾ ಮೌಲ್ಯವು ದೇವರ ನೀತಿಯನ್ನು ಎತ್ತಿಹಿಡಿಯುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಮಾರ್ಚ್‌ ಪು. 32

ಬೈಬಲಲ್ಲಿ ಹೀಗ್ಯಾಕಿದೆ?

“ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”

ಯೇಸು ಬಿಡುಗಡೆ ಬೆಲೆ ಕೊಟ್ಟಿರೋದ್ರಿಂದನೇ ನಮ್ಮ ಪಾಪಗಳಿಗೆ ಕ್ಷಮೆ ಸಿಗ್ತಿರೋದು. (ಎಫೆ. 1:7) ಆದ್ರೆ ಯೇಸು ಬಿಡುಗಡೆ ಬೆಲೆ ಕೊಡೋಕೂ ಮುಂಚೆನೇ ದೇವರು “ಹಿಂದಿನ ಕಾಲದಲ್ಲಿ . . . ತಾಳ್ಮೆ ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು” ಅಂತ ಬೈಬಲ್‌ ಹೇಳುತ್ತೆ. (ರೋಮ. 3:25) ಅದು ಹೇಗೆ ಆಗುತ್ತೆ? ಯೆಹೋವ ಹೀಗೆ ಮಾಡಿದ್ರೂ ಆತನು ನ್ಯಾಯವಂತ ದೇವರು ಅಂತ ನಾವು ಹೇಗೆ ಹೇಳಬಹುದು?

ಯಾರು ಯೆಹೋವನ ಮೇಲೆ ಮತ್ತು ಆತನು ಕೊಟ್ಟ ಮಾತಿನ ಮೇಲೆ ನಂಬಿಕೆ ಇಡ್ತಾರೋ ಅವ್ರನ್ನ ಕಾಪಾಡೋಕೆ ಒಂದು “ಸಂತಾನ” ಬರುತ್ತೆ ಅಂತ ಯೆಹೋವ ಹೇಳಿದ್ದನು. ಆತನು ಆ ಮಾತು ಕೊಟ್ಟಾಗಲೇ ಯೇಸು ಬಿಡುಗಡೆ ಬೆಲೆ ಕೊಟ್ಟ ಹಾಗಿತ್ತು. (ಆದಿ. 3:15; 22:18) ಯಾಕಂದ್ರೆ ತಾನು ಹೇಳಿದ ಸಮಯಕ್ಕೆ ತನ್ನ ಮಗ ಬಿಡುಗಡೆ ಬೆಲೆ ಕೊಟ್ಟೇ ಕೊಡ್ತಾನೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. (ಗಲಾ. 4:4; ಇಬ್ರಿ. 10:7-10) ಇದು ಯೇಸುಗೂ ಗೊತ್ತಿತ್ತು. ಯೇಸು ಭೂಮಿಗೆ ಬಂದಾಗ ಯೆಹೋವ ಆತನಿಗೆ ಜನ್ರನ್ನ ಕ್ಷಮಿಸೋ ಅಧಿಕಾರ ಕೊಟ್ಟಿದ್ದನು. ಅದಕ್ಕೇ ಬಿಡುಗಡೆ ಬೆಲೆ ಕೊಡೋಕೂ ಮುಂಚೆನೇ ಯೇಸುಗೆ ಜನ್ರ ಪಾಪಗಳನ್ನ ಕ್ಷಮಿಸೋಕೆ ಆಗ್ತಿತ್ತು.—ಮತ್ತಾ. 9:2-6.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ